twitter
    Celebs»Rehman Hassan

    ರೆಹಮಾನ್ ಹಸನ್

    Actor
    ರೆಹಮಾನ್ ಹಸನ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ವಾರ್ತಾವಾಹಿನಿ ನಿರೂಪಕ. ಇವರು ಟಿವಿ 9 ಕನ್ನಡ ವಾಹಿನಿಯಿಂದ ವಾರ್ತಾ ನಿರೂಪಕರಾಗಿ ಪ್ರಸಿದ್ಧಿ ಪಡೆದರು.   ನಂತರ ಬಿಗ್ ಬಾಸ್ ಕನ್ನಡದ ಸ್ಪರ್ಧಿಯಾಗಿ ಗಮನ ಸೆಳೆದರು.`ಗರ', `ವೆನಿಲ್ಲಾ' ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಪ್ರಸತ್ತು... ReadMore
    Famous For

    ರೆಹಮಾನ್ ಹಸನ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ ಮತ್ತು ವಾರ್ತಾವಾಹಿನಿ ನಿರೂಪಕ. ಇವರು ಟಿವಿ 9 ಕನ್ನಡ ವಾಹಿನಿಯಿಂದ ವಾರ್ತಾ ನಿರೂಪಕರಾಗಿ ಪ್ರಸಿದ್ಧಿ ಪಡೆದರು.

     

    ನಂತರ ಬಿಗ್ ಬಾಸ್ ಕನ್ನಡದ ಸ್ಪರ್ಧಿಯಾಗಿ ಗಮನ ಸೆಳೆದರು.`ಗರ', `ವೆನಿಲ್ಲಾ' ಚಿತ್ರಗಳಲ್ಲಿಯೂ ನಟಿಸಿದ್ದಾರೆ. ಪ್ರಸತ್ತು ಬಿಟಿವಿ ಕನ್ನಡದ ನಿರೂಪಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

    Read More
    ರೆಹಮಾನ್ ಹಸನ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X