X
ಹೋಮ್ » ಸೆಲಬ್ರಿಟಿಗಳು » ರಿಷಿ » ಜೀವನ ಚರಿತ್ರೆ
ರಿಷಿ
Actor

ರಿಷಿ ಜೀವನ ಚರಿತ್ರೆ

ಮೈಸೂರಿನಲ್ಲಿ ಜನಿಸಿದ ರಿಷಿ ಅವರದು ಬಹುಮುಖ ಪ್ರತಿಭೆ. SJM ಪಾಲಿಟೆಕ್ನಿಕ್ ಕಾಲೇಜಿನ ಎಂಜಿನಿಯರಿಂಗ್  ಪಧವೀಧರರು. ಓದುವಾಗಲೇ ಅಭಿನಯದ ಗೀಳಿದ್ದ ಇವರು ,ಮೈಸೂರಿನ ಹಲವು ರಂಗಮಂದಿರಗಳಲ್ಲಿ ಅಭಿನಯಸುತ್ತಿದ್ದರು. ಹಾಗೂ ತಮ್ಮ ಕಾಲೇಜಿನ ನಾಟಕ ತಂಡದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಾ  ,ಉಳಿದ ಸಮಯದಲ್ಲಿ ರೇಡಿಯೋ ಜಾಕಿಯಾಗಿಕಾರ್ಯ ನಿರ್ವಹಿಸಿದರು.
 
ಪದವಿಯ ನಂತರ ಕೆಲವು ಕಾಲ ಕಾರ್ಪೊರೇಟ್ ಉದ್ಯೋಗ ಮಾಡಿದ ಇವರು, ನಂತರ ಉದ್ಯೋಗ ತೊರೆದು ಪೂರ್ಣಪ್ರಮಾಣ ಅಭಿನಯದಲ್ಲಿ ತೊಡಗಿಕೊಂಡರು. ಟಿ.ಏನ್.ಸೀತಾರಾಮ್ ನಿರ್ದೇಶನದ ಮಹಾಪರ್ವ ಧಾರಾವಾಹಿಯ ಮೂಲಕ ಕಿರುತೆರೆ ಪ್ರವೇಶಿಸಿ, ಅನುರೂಪ ಧಾರವಾಹಿಯ ಮೂಲಕ ಮನೆ ಮಾತಾದರು. 
ಇವರು ನಾಯಕನಾಗಿ ನಟಿಸಿದ ಮೊದಲ ಚಿತ್ರ ಆಪರೇಷನ್ ಅಲಮೇಲಮ್ಮ ಭರ್ಜರಿ ಪ್ರದರ್ಶನಗೊಂಡಿತು . ಈಗ ಪುನೀತ್ ರಾಜಕುಮಾರ್ ಅವರ PRK ಪ್ರೊಡಕ್ಷನ್ ಅಲ್ಲಿ ತಯಾರಾಗಿತ್ತಿರುವ ಕವಲುದಾರಿ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸುತ್ತಿದ್ದಾರೆ. 
 ರೇಡಿಯೋ ಜಾಕಿ RJ ನೇತ್ರಾ ಇವರ ಸಹೋದರಿ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+