X
RJ ರೋಹಿತ್
Actor/Producer/Director

RJ ರೋಹಿತ್ ಜೀವನ ಚರಿತ್ರೆ

92.7 FM ರೇಡಿಯೋ ಚಾನೆಲ್ ಮುಖಾಂತರ ವೃತ್ತಿಜೀವನ ಆರಂಭಿಸಿದ RJ ರೋಹಿತ ಇಂದು ಕನ್ನಡ ಚಿತ್ರರಂಗದಲ್ಲಿ ನಟನಾಗಿ ,ಕಿರುತೆರೆಯಲ್ಲಿ ನಿರೂಪಕನಾಗಿ ಪ್ರಸ್ತುತರು. ಕಿಚ್ಚ ಸುದೀಪ್ ನಿರೂಪಣೆಯ ಕನ್ನಡ ಬಿಗಬಾಸ್ ನಲ್ಲ್ಲಿ ಸ್ಪರ್ಧಿಸಿದ್ದರು. `ಕರ್ವ' ಚಿತ್ರದಲ್ಲಿ ನಾಯಕನಟನಾಗಿ ಅಭಿನಯಿಸಿ ಪ್ರೇಕ್ಷಕರ ಮನಗೆದ್ದ ರೋಹಿತ್ ನಂತರ `ಬಕಾಸುರ' ಚಿತ್ರದಲ್ಲಿ ನಟನೆ ಮಾತ್ರವಲ್ಲದೇ ನಿರ್ಮಾಣ ಕೂಡ ಮಾಡಿದ್ದಾರೆ. ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿದ್ದ `ಡಿವೈಡೆಡ್' ರಿಯಾಲಿಟಿ ಶೋ ಕಾರ್ಯಕ್ರಮವನ್ನು ನಿರೂಪಕರಾಗಿಯೂ ಪ್ರಸಿದ್ಧರು. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+