ರೋಮ
Born on 25 Aug 1984 (Age 39)
ರೋಮ ಜೀವನಚರಿತ್ರೆ
ರೋಮಾ ತಮಿಳು ಮತ್ತು ಮಲಯಾಳಂ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟಿ.ಕನ್ನಡದಲ್ಲಿ ಇವರು ಗೋಲ್ಡನ್ ಸ್ಟಾರ್ ಗಣೇಶ್ ಅಬಿನಯದ `ಅರಮನೆ' ಚಿತ್ರದಲ್ಲಿ ನಟಿಸಿದ್ದಾರೆ.
ರೋಮಾ ತಂದೆ ತಾಯಿ ದೆಹಲಿ ಮೂಲದವರಾದರೂ ಚೆನ್ನೈನಲ್ಲಿ ವಾಸವಾಗಿದ್ದಾರೆ.