X
ಹೋಮ್ » ಸೆಲಬ್ರಿಟಿಗಳು » ಸದಾ » ಜೀವನ ಚರಿತ್ರೆ
ಸದಾ
Actress

ಸದಾ ಜೀವನ ಚರಿತ್ರೆ

ಸದಾ ಬಹುಭಾಷಾ ನಟಿ. ಇವರ ಮೂಲ ಹೆಸರು ಸದಾಫ್ ಮೊಹಮ್ಮದ್ ಸಯೀದ. ಮೂಲತಃ ಮಹಾರಾಷ್ಟ್ರದವರಾದ ಈ ನಟಿ, 2002ರಲ್ಲಿ ತೆಲುಗಿನ ಜಯಂ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟರು. ಒಂದಾದ ಮೇಲೊಂದಂತೆ ಹಲವು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. 

ಸ್ಯಾಂಡಲ್‌ವುಡ್ ಎಂಟ್ರಿ
ಮೊನಾಲಿಸಾ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಪ್ರವೇಶಿಸಿದ ಈ ನಟಿ, ಆನಂತರ ಮೋಹಿನಿ,  ಹುಡುಗ ಹುಡುಗಿ, ಮೈಲಾರಿ, ಮಲ್ಲಿಕಾರ್ಜುನ, ಮೈಲಾರಿ, ಆರಕ್ಷಕ ಸೇರಿದಂತೆ ಹಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ.
















Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+