X
ಸಮರ್ಥ ನರಸಿಂಹರಾಜು
Actor

ಸಮರ್ಥ ನರಸಿಂಹರಾಜು ಜೀವನ ಚರಿತ್ರೆ

ಸಮರ್ಥ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ಯುವನಟ. ಇವರು ಕನ್ನಡದ ಪ್ರಖ್ಯಾತ ಹಾಸ್ಯನಟ ನರಸಿಂಹರಾಜುರವರ ಮೊಮ್ಮಗ. ಇವರ ಸಹೋದರರಾದ ಅವಿನಾಶ್ ಮತ್ತು ಎಸ್.ಡಿ.ಅರವಿಂದ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಚಿತ್ರ ನಿರ್ದೇಶನದಲ್ಲಿ ಡಿಪ್ಲೋಮಾ ಮುಗಿಸಿರುವ ಇವರು `ಲಾಸ್ಟ್ ಬಸ್' ಚಿತ್ರದಿಂದ ಸಿನಿಜೀವನ ಆರಂಭಿಸಿದರು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+