twitter
    Celebs»Samarth Narasimharaju

    ಸಮರ್ಥ ನರಸಿಂಹರಾಜು

    Actor
    ಸಮರ್ಥ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ಯುವನಟ. ಇವರು ಕನ್ನಡದ ಪ್ರಖ್ಯಾತ ಹಾಸ್ಯನಟ ನರಸಿಂಹರಾಜುರವರ ಮೊಮ್ಮಗ. ಇವರ ಸಹೋದರರಾದ ಅವಿನಾಶ್ ಮತ್ತು ಎಸ್.ಡಿ.ಅರವಿಂದ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಚಿತ್ರ ನಿರ್ದೇಶನದಲ್ಲಿ ಡಿಪ್ಲೋಮಾ ಮುಗಿಸಿರುವ ಇವರು `ಲಾಸ್ಟ್ ಬಸ್'... ReadMore
    Famous For
    ಸಮರ್ಥ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ಯುವನಟ. ಇವರು ಕನ್ನಡದ ಪ್ರಖ್ಯಾತ ಹಾಸ್ಯನಟ ನರಸಿಂಹರಾಜುರವರ ಮೊಮ್ಮಗ. ಇವರ ಸಹೋದರರಾದ ಅವಿನಾಶ್ ಮತ್ತು ಎಸ್.ಡಿ.ಅರವಿಂದ ಕೂಡ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ. ಚಿತ್ರ ನಿರ್ದೇಶನದಲ್ಲಿ ಡಿಪ್ಲೋಮಾ ಮುಗಿಸಿರುವ ಇವರು `ಲಾಸ್ಟ್ ಬಸ್' ಚಿತ್ರದಿಂದ ಸಿನಿಜೀವನ ಆರಂಭಿಸಿದರು.
    Read More
    ಸಮರ್ಥ ನರಸಿಂಹರಾಜು ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X