X
ಸಮೀರ್ ದಟ್ಟಣಿ -[ಧ್ಯಾನ್]
Actor

ಸಮೀರ್ ದಟ್ಟಣಿ -[ಧ್ಯಾನ್] ಜೀವನ ಚರಿತ್ರೆ

ಸಮೀರ್ ದಟ್ಟಣಿ ಕನ್ನಡ ಚಿತ್ರರಂಗದಲ್ಲಿ ಧ್ಯಾನ್ ಎಂದೇ ಪರಿಚಿತರು. ಮುಂಬೈಯಲ್ಲಿ ಜನಿಸಿದ ಇವರು ಬಾಲಿವುಡ್ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ ಅವರು `ನನ್ನ ಪ್ರೀತಿಯ ಹುಡುಗಿ' ಚಿತ್ರದ ಮೂಲಕ ಧ್ಯಾನ್ ರನ್ನು ಕನ್ನಡಕ್ಕೆ ಕರೆತಂದರು. ನಂತರ `ಅಮೃತಧಾರೆ' ಎಂಬ ಸೂಪರ್ ಹಿಟ್ ಚಿತ್ರದಲ್ಲಿ ನಾಯಕನಾಗಿ ನಟಿಸಿದರು.ತಮಿಳು ಭಾಷೆಯಲ್ಲಿ ಕೂಡ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+