Celebs»Sameer Dattani
  ಸಮೀರ್ ದಟ್ಟಣಿ -[ಧ್ಯಾನ್]

  ಸಮೀರ್ ದಟ್ಟಣಿ -[ಧ್ಯಾನ್]

  Actor
  ಸಮೀರ್ ದಟ್ಟಣಿ ಕನ್ನಡ ಚಿತ್ರರಂಗದಲ್ಲಿ ಧ್ಯಾನ್ ಎಂದೇ ಪರಿಚಿತರು. ಮುಂಬೈಯಲ್ಲಿ ಜನಿಸಿದ ಇವರು ಬಾಲಿವುಡ್ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ ಅವರು `ನನ್ನ ಪ್ರೀತಿಯ ಹುಡುಗಿ' ಚಿತ್ರದ ಮೂಲಕ ಧ್ಯಾನ್ ರನ್ನು ಕನ್ನಡಕ್ಕೆ ಕರೆತಂದರು. ನಂತರ `ಅಮೃತಧಾರೆ' ಎಂಬ ಸೂಪರ್ ಹಿಟ್... ReadMore
  Famous For
  ಸಮೀರ್ ದಟ್ಟಣಿ ಕನ್ನಡ ಚಿತ್ರರಂಗದಲ್ಲಿ ಧ್ಯಾನ್ ಎಂದೇ ಪರಿಚಿತರು. ಮುಂಬೈಯಲ್ಲಿ ಜನಿಸಿದ ಇವರು ಬಾಲಿವುಡ್ ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯವಾಗಿದ್ದಾರೆ. ನಾಗತಿಹಳ್ಳಿ ಚಂದ್ರಶೇಖರ ಅವರು `ನನ್ನ ಪ್ರೀತಿಯ ಹುಡುಗಿ' ಚಿತ್ರದ ಮೂಲಕ ಧ್ಯಾನ್ ರನ್ನು ಕನ್ನಡಕ್ಕೆ ಕರೆತಂದರು. ನಂತರ `ಅಮೃತಧಾರೆ' ಎಂಬ ಸೂಪರ್ ಹಿಟ್ ಚಿತ್ರದಲ್ಲಿ ನಾಯಕನಾಗಿ ನಟಿಸಿದರು.ತಮಿಳು ಭಾಷೆಯಲ್ಲಿ ಕೂಡ ಎರಡು ಚಿತ್ರಗಳಲ್ಲಿ ನಟಿಸಿದ್ದಾರೆ.
  Read More
  ಸಮೀರ್ ದಟ್ಟಣಿ -[ಧ್ಯಾನ್] ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X