twitter
    Celebs»Sameera Reddy»Biography

    ಸಮೀರಾ ರೆಡ್ಡಿ ಜೀವನಚರಿತ್ರೆ

    ರಾಜಮಂಡ್ರಿಯಲ್ಲಿ ಜನಿಸಿದ ಸಮೀರಾ ರೆಡ್ಡಿ ಬಾಲಿವುಡ್ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಪ್ರಥಮ ಬಾರಿಗೆ ಪಂಕಜ್ ಉದಾಸ್ ರ ಮ್ಯುಸಿಕ್ ಅಲ್ವಮ್ ನ್ಲಲಿ ಕಾಣಿಸಿಕೊಂಡ ಇವರು 2002 ರಲ್ಲಿ ಹಿಂದಿ ಚಿತ್ರರಂಗ ಪ್ರವೇಶಿಸಿದರು. ಕೆಲ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿದ್ದಾರೆ. ಕನ್ನಡದಲ್ಲಿ ಕಿಚ್ಚ ಸುದೀಪ್ ಅಭಿನಯದ `ವರದನಾಯಕ' ಚಿತ್ರದಲ್ಲಿ ಅಭಿನಯಿಸಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X