ಸಂಯುಕ್ತ ಹೆಗ್ಡೆ
Born on 17 Jul 1998 (Age 25)
ಸಂಯುಕ್ತ ಹೆಗ್ಡೆ ಜೀವನಚರಿತ್ರೆ
ಬೆಂಗಳೂರಿನಲ್ಲಿ ಜನಿಸಿದ ಸಂಯುಕ್ತಾ ಕನ್ನಡ ಚಿತ್ರರಂಗದ ಉದಯೋನ್ಮುಖ ನಟಿ. ಅಭಿನಯ ಮತ್ತು ನೃತದಲ್ಲಿನ ಆಸಕ್ತಿಯಿಂದಾಗಿ ಪದವಿ ಶಿಕಣವನ್ನು ಅರ್ಧಕ್ಕೆ ಬಿಟ್ಟ ಸಂಯುಕ್ತಾ 17ನೇ ವಯಸ್ಸಿನಲ್ಲಿಯೇ ಕಿರಿಕ್ ಪಾರ್ಟಿ ಚಿತ್ರದ ಅಡಿಷನ್ ನಲ್ಲಿ ಆಯ್ಕೆಯಾದರು. ಈ ಚಿತ್ರದಲ್ಲಿನ ಅಭಿನಯಕ್ಕೆ ವಿಮರ್ಶಕರಿಂದ ಪ್ರಶಂಸೆಗೆ ಪಾತ್ರರಾದರು. ಮುಂದೆ ಈ ಚಿತ್ರದ ತೆಲುಗು ರೀಮೆಕ್ ನಲ್ಲಿಯೂ ನಟಿಸಿದರು. MTV ಯ ರೋಡಿಸ್ ಕಾರ್ಯಕ್ರಮದ ೧೫ನೇ ಸಂಚಿಕೆಯಲ್ಲಿ ಭಾಗವಹಿಸಿದ ಸಂಯುಕ್ತ ಕನ್ನಡ ಬಿಗ್ ಬಾಸ್ 5ನೇ ಸಂಚಿಕೆಯಲ್ಲಿ ಅತಿಥಿಯಾಗಿ ಭಾಗವಹಿಸಿದ್ದರು.ನಂತರ 2017 ರಲ್ಲಿ ತೆರೆಕಂಡ `ಕಾಲೇಜ್ ಕುಮಾರ್' ಚಿತ್ರದಲ್ಲಿ ನಾಯಕಿಯಾಗಿ ಅಭಿನಯಿಸಿದರು.
ಸಂಬಂಧಿತ ಸುದ್ದಿ