twitter
    Celebs»Sanju Basayya

    ಸಂಜು ಬಸಯ್ಯ

    Actor
    Birth Place : ಮುರಗೋಡ
    ಸಂಜು ಬಸಯ್ಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಹಾಸ್ಯ ನಟ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಿಂದ ಪ್ರಖ್ಯಾತರಾದ ಇವರು ನಂತರ ಚಲನಚಿತ್ರಗಳಲ್ಲಿ ನಟಿಸಲಾರಂಭಿಸಿದರು. ಬೆಳಗಾವಿಯ ಮುರಗೋಡಿನವರಾದ ಇವರು, ನಾಟಕ ಕಂಪನಿಗಳಲ್ಲಿ ನಟಿಸುತ್ತಿದ್ದರು. ತಮ್ಮ... ReadMore
    Famous For
    ಸಂಜು ಬಸಯ್ಯ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ಹಾಸ್ಯ ನಟ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾದ ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದಿಂದ ಪ್ರಖ್ಯಾತರಾದ ಇವರು ನಂತರ ಚಲನಚಿತ್ರಗಳಲ್ಲಿ ನಟಿಸಲಾರಂಭಿಸಿದರು. ಬೆಳಗಾವಿಯ ಮುರಗೋಡಿನವರಾದ ಇವರು, ನಾಟಕ ಕಂಪನಿಗಳಲ್ಲಿ ನಟಿಸುತ್ತಿದ್ದರು. ತಮ್ಮ ಜೊತೆ ನಾಟಕ ಕಂಪನಿಯಲ್ಲಿ ನಟಿಸುತ್ತಿದ್ದ ಪಲ್ಲವಿ ಬಳ್ಳಾರಿ ಜೊತೆ, ಸುಮಾರು ಒಂಭತ್ತು ವರ್ಷಗಳ ಕಾಲ ಪ್ರೀತಿಸಿ ವಿವಾಹವಾಗಲಿದ್ದಾರೆ.


    ಮದುವೆ: ಹಾಸ್ಯ ನಟ ಸಂಜು ಬಸಯ್ಯ ತಮ್ಮ ಜೊತೆ ನಾಟಕ ಕಂಪನಿಯಲ್ಲಿ ನಟಿಸುತ್ತಿದ್ದ ಪಲ್ಲವಿ ಬಳ್ಳಾರಿ ಅವರನ್ನು  ಏಳೆಂಟು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದರು. ಇವರಿಬ್ಬರು ಆರಂಭದಲ್ಲಿ ಸ್ನೇಹಿತರಾಗಿದ್ದವರು. ಅದೇ ಸ್ನೇಹ ಪ್ರೀತಿಗೆ ತಿರುಗಿತ್ತು. ಇಬ್ಬರೂ ಸದ್ಯ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾರೆ. 

    ಇನ್ನು ಬಳ್ಳಾರಿ ಮೂಲದ ಪಲ್ಲವಿ ಕೂಡ...
    Read More
    ಸಂಜು ಬಸಯ್ಯ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X