X
ಹೋಮ್ » ಸೆಲಬ್ರಿಟಿಗಳು » ಯಶಾ ಶಿವಕುಮಾರ್
ಯಶಾ ಶಿವಕುಮಾರ್

ಯಶಾ ಶಿವಕುಮಾರ್

Actress
ಜೀವನ ಚರಿತ್ರೆ :  ಯಶಾ ಶಿವಕುಮಾರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಯುವ ನಟಿ. ಮಾಡೆಲಿಂಗ್ ಕ್ಷೇತ್ರದಲ್ಲಿ ಗುರುರಿಸಿಕೊಂಡಿದ್ದ ಯಶಾ ಶಿವಕುಮಾರ್ ಅವರು, ಮಿಸ್‌ ಕರ್ನಾಟಕ ಇಂಟರ್‌ನ್ಯಾಶನಲ್‌ 2019' ಕಿರೀಟವನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ ಭರತನಾಟ್ಯ, ಕಥಕ್‌, ಬಾಲಿವುಡ್‌, ಮಣಿಪುರಿ ಹಾಗೂ ಜಾನಪದ ಪ್ರಾಕಾರಗಳಲ್ಲೂ ಪರಿಣಿತಿ ಹೊಂದಿದ್ದಾರೆ. ಪದವಿಪೂರ್ವ ಚಿತ್ರದ ಮೂಲಕ ಚಂದನವನಕ್ಕೆ ಪದಾರ್ಪಣೆ ಮಾಡಿದ ಇವರು, ಶಿವರಾಜ್ ಕುಮಾರ್ ಅಭಿನಯನಾದ ಬೈರಾಗಿ, ಪ್ರಜ್ವಲ್ ದೇವರಾಜ್ ಅಭಿನಯದ ಗಣ ಹಾಗೂ ಡಾಲಿ ಧನಂಜಯ್ ನಟನೆಯ ಮಾನ್ಸೂನ್ ರಾಗ ಸಿನಿಮಾದಲ್ಲೂ ನಟಿಸಿದ್ದಾರೆ. 
ಮುಂದೆ ಓದಿ

ಯಶಾ ಶಿವಕುಮಾರ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actress
ಹರಿಪ್ರಸಾದ್ ಜಕ್ಕ 31 Jan 2025
ವಚನ್ 08 Aug 2025
ಪ್ರಸಿದ್ಧ್ 05 Apr 2024
ವಿಜಯ್ ಮಿಲ್ಟನ್ 01 Jul 2022

ಯಶಾ ಶಿವಕುಮಾರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಯಶಾ ಶಿವಕುಮಾರ್

ಹೆಸರು ಯಶಾ ಶಿವಕುಮಾರ್
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಯಶಾ ಶಿವಕುಮಾರ್ ಆಸ್ತಿ

ಆಸ್ತಿ

ಯಶಾ ಶಿವಕುಮಾರ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+