X
ಹೋಮ್ » ಸೆಲಬ್ರಿಟಿಗಳು » ಜಾನಿ ಲಿವರ್
ಜಾನಿ ಲಿವರ್

ಜಾನಿ ಲಿವರ್

Actor
ಜೀವನ ಚರಿತ್ರೆ :  ಜಾನಿ ಲಿವರ್ ಬಾಲಿವುಡ್ ಚಿತ್ರರಂಗದಲ್ಲಿ ಪ್ರಸಿದ್ಢವಾಗಿರುವ ಪ್ರಖ್ಯಾತ ಹಾಸ್ಯನಟ. ಸ್ಟಾಂಡ್ ಅಪ್ ಕಾಮಿಡಿಯ ಸಂಸ್ಕೃತಿಗೆ ನೀರೆರೆದವರಲ್ಲಿ ಇವರು ಒಬ್ಬರು. ಆಂಧ್ರ ಪ್ರದೇಶದ ನಂದ್ಯಾಳದಲ್ಲಿ ಜನಿಸಿದ ಇವರು ಬದುಕು ಕಟ್ಟಿ ಕೊಂಡಿದ್ದು ಪಕ್ಕದ ಮಹಾರಾಷ್ಟದಲ್ಲಿ. ನಂತರ ಇವರ ಕುಟುಂಬ ಮುಂಬೈಗೆ ಬಂದು ನೆಲೆಸಿತು. ಮನೆಯಲ್ಲಿ ಹಣಕಾಸಿನ ತೊಂದರೆಯಿಂದ ಏಳನೇ ಕ್ಲಾಸಿಗೆ ಶಾಲೆ ತೊರೆದು ಬೀದಿ ಬೀದಿಯಲ್ಲಿ ಪೆನ್ನು ಮಾರುತ್ತಾ ಬಾಲಿವುಡ್ ನಟರ ಮಿಮಿಕ್ರಿ ಮಾಡುತ್ತಿದ್ದರು. ಒಂದು ದಿನ ಹಿಂದುಸ್ತಾನ್ ಲಿವರ್ ಲಿಮಿಟೆಡ್ ಕಂಪನಿಯ ಸಮಾರಂಭದಲ್ಲಿ ತನ್ನ ಸೀನಿಯರ್ ಅಧಿಕಾರಿಗಳ ಮಿಮಿಕ್ರಿಯನ್ನು ಅದ್ಭುತವಾಗಿ ಮಾಡಿದರು. ಅಲ್ಲಿಂದ ಜನರು ಇವರನ್ನು ಜಾನಿ ಲಿವರ್ ಎಂದೇ ಕರೆಯತೊಡಗಿದರು.   ನಂತರ ಹಲವಾರು ಸ್ಟಾಂಡ್ ಅಪ್ ಕಾಮಿಡಿ ಕಾರ್ಯಕ್ರಮಗಳ ಮೂಲಕ ಪ್ರಸಿದ್ಢರಾದ ಜಾನಿ ತಮ್ಮ ಹಿಂದೂಸ್ತಾನಿ ಲಿವರ್ ಕಂಪನಿ ಉದ್ಯೋಗ ತೊರೆದು ಪೂರ್ಣವಾಗಿ ಕಾರ್ಯಕ್ರಮಗಳಲ್ಲಿ ತೊಡಗಿಕೊಂಡರು. ಒಂದು ಕಾರ್ಯಕ್ರಮದಲ್ಲಿ ಸುನೀಲ್ ಶೆಟ್ಟಿ ಇವರ ಪ್ರತಿಭೆ ಗುರುತಿಸಿ ಇವರಿಗೆ ತಮ್ಮ ಚಿತ್ರದಲ್ಲಿ ಅವಕಾಶ ನೀಡಿದರು.ನಂತರ ಹಲವು ಚಿತ್ರಗಳಲ್ಲಿ ನಟಿಸಿ ತಮ್ಮ ಅಭಿನಯ ಸಾಮರ್ಥ್ಯ ನಿರೂಪಿಸಿ ಸುಮಾರು 13 ಫಿಲ್ಮ ಪೇರ್ ಪ್ರಶಸ್ತಿ ಪಡೆದಿದ್ದಾರೆ. ವಿಶ್ವದಾದ್ಯಂತ ಸ್ಟಾಂಡ್ ಅಪ್ ಕಾಮಿಡಿ ಕಾರ್ಯಕ್ರಮಗಳನ್ನು ನೀಡಿದ್ದಾರೆ. ಕಿರುತೆರೆಯಲ್ಲಿ ಹಲವು ಕಾರ್ಯಕ್ರಮಗಳಲ್ಲಿ ನಿರೂಪಕರಾಗಿ ಮತ್ತು ತೀರ್ಪುಗಾರರಾಗಿ ಭಾಗವಹಿಸಿರುವ ಇವರು 2019 ರಲ್ಲಿ ತೆರೆಕಂಡ ಕನ್ನಡ ಚಿತ್ರ `ಗರ'ದಲ್ಲಿ ಸಾಧುಕೋಕಿಲಾ ಜೊತೆ ನಟಿಸಿ ದ್ದಾರೆ. 
ಮುಂದೆ ಓದಿ

ಜಾನಿ ಲಿವರ್ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actor
ಕೆ. ಆರ್. ಮುರಳಿಕೃಷ್ಣ 03 May 2019

ಜಾನಿ ಲಿವರ್: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಜಾನಿ ಲಿವರ್

ಹೆಸರು ಜಾನಿ ಲಿವರ್
ಹುಟ್ಟಿದ ದಿನ 14 Aug 1957
ವಯಸ್ಸು 69
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಜಾನಿ ಲಿವರ್ ಆಸ್ತಿ

ಆಸ್ತಿ

ಜಾನಿ ಲಿವರ್ ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+