
ನಿರೂಪ್ ಭಂಡಾರಿ
Actor
ಪುತ್ತೂರಿನಲ್ಲಿ ಜನಿಸಿದ ಇವರು ನಿರ್ದೇಶಕ ಸುಧಾಕರ ಭಂಡಾರಿಯವರ ಮಗ. ಇವರ ಹಿರಿಯ ಸಹೋದರ ಅನೂಪ್ ಭಂಡಾರಿ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ, ಸಾಹಿತಿ ಮತ್ತು ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಇಂಜಿನಿಯರಿಂಗ್ ಪದವೀಧರರಾದ ನಿರೂಪ್ ರತನ್ ಠಾಕೋರ್ ಗ್ರಾಂಟ್ ನಲ್ಲಿ ನಟನಾ ತರಬೇತಿ ಪಡೆದರು....
ReadMore
Famous For
ಪುತ್ತೂರಿನಲ್ಲಿ ಜನಿಸಿದ ಇವರು ನಿರ್ದೇಶಕ ಸುಧಾಕರ ಭಂಡಾರಿಯವರ ಮಗ. ಇವರ ಹಿರಿಯ ಸಹೋದರ ಅನೂಪ್ ಭಂಡಾರಿ ಕನ್ನಡ ಚಿತ್ರರಂಗದಲ್ಲಿ ನಿರ್ದೇಶಕ, ಸಾಹಿತಿ ಮತ್ತು ಸಂಗೀತ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ಇಂಜಿನಿಯರಿಂಗ್ ಪದವೀಧರರಾದ ನಿರೂಪ್ ರತನ್ ಠಾಕೋರ್ ಗ್ರಾಂಟ್ ನಲ್ಲಿ ನಟನಾ ತರಬೇತಿ ಪಡೆದರು. ಕಿರುತೆರೆ ಧಾರಾವಾಹಿ `ಅಡವೊಕೇಟ್ ಅರ್ಜುನ' ದಲ್ಲಿ ಸೈಕೋಪಾಥ್ ಪಾತ್ರದಲ್ಲಿ ಮಿಂಚಿದ್ದರು. 2015 ರಲ್ಲಿ ತೆರೆಕಂಡ `ರಂಗಿತರಂಗ' ಚಿತ್ರದ ಮೂಲಕ ನಾಯಕನಟನಾಗಿ ಚಿತ್ರರಂಗ ಪ್ರವೇಶಿಸಿದರು. ಈ ಚಿತ್ರದ ನಂತರ`ರಾಜರಥ' ಮತ್ತು `ಆದಿಲಕ್ಷ್ಮಿ ಪುರಾಣ' ಚಿತ್ರದಲ್ಲಿ ನಟಿಸಿದ್ದಾರೆ.
Read More
-
'KD' ಚಿತ್ರತಂಡದ ಜೊತೆ ಅಧೀರ ಸಂಜಯ್ ದತ್ ಪಾರ್ಟಿ: ಫೋಟೊಗಳು ವೈರಲ್
-
Dhruva Sarja: ಇದೇ ತಿಂಗಳು 'ಮಾರ್ಟಿನ್' ಟೀಸರ್: ಎಡಿಟಿಂಗ್ ಸ್ಟುಡಿಯೋದಲ್ಲಿ ಆಕ್ಷನ್ ಪ್ರಿನ್ಸ್ ಬ್ಯುಸಿ
-
"ನೀವು ನೋಡಿರೋದು 'ಕಾಂತಾರ' ಪಾರ್ಟ್- 2.. ಪಾರ್ಟ್- 1 ಮುಂದೆ ಬರಲಿದೆ": ಟ್ವಿಸ್ಟ್ ಕೊಟ್ಟ ರಿಷಬ್ ಶೆಟ್ಟಿ
-
"ಪಪ್ಪಾ ನಿನ್ನ ಬೈಸಿಪ್ಸ್ಗಿಂತ ನನ್ನ ಬೈಸಿಪ್ಸ್ ಗಟ್ಟಿ": ನಾನೇ ಬಾಹುಬಲಿ ಎಂದ ಯಥರ್ವ್
-
ಒಂದೂವರೆ ವರ್ಷ ಕಥೆ ಬರೆದ್ರೂ ಚಿರಂಜೀವಿಗೆ ಸಿನಿಮಾ ಮಾಡೋಕಾಗಿಲ್ಲ:ತೆಲುಗು ಫ್ಯಾನ್ಸ್ ಉಪ್ಪಿ ಕೊಟ್ಟ ಮಾತೇನು?
-
"ಒಳ್ಳೆವ್ನಾ ಕೆಟ್ಟವ್ನಾ ಜಡ್ಜ್ಮೆಂಟ್ಗೆ ಸಿಗೊವಲ್ದು": ಡಾಲಿ 'ಹೊಯ್ಸಳ' ಪೊಲೀಸ್ ಗಿರಿ ಝಲಕ್
ನಿರೂಪ್ ಭಂಡಾರಿ ಕಾಮೆಂಟ್ಸ್
ಸುದ್ದಿಯಲ್ಲಿನ ಚಲನಚಿತ್ರ
ಸುದ್ದಿಯಲ್ಲಿರುವ ಸೆಲೆಬ್ರಿಟಿ
-
ರಾ ರಾ ರಕ್ಕಮ್ಮ ವೀಡಿಯೋ ಸಾಂಗ್ - ವಿಕ್ರಾಂತ್ ರೋಣ
-
ಚಿಕ್ಕಿ ಬೊಂಬೆ ವೀಡಿಯೋ ಸಾಂಗ್ - ವಿಕ್ರಾಂತ್ ರೋಣ
-
ರಾ ರಾ ರಕ್ಕಮ್ಮ ವೀಡಿಯೋ ಸಾಂಗ್ ಟೀಸರ್
-
ದಿ ಡೆವಿಲ್ ಫ್ಯೂರಿ - ಗುಮ್ಮ ಬಂದ ಗುಮ್ಮ
-
ಹೇ ಪಕೀರ ಲಿರಿಕಲ್ ಸಾಂಗ್ - ವಿಕ್ರಾಂತ್ ರೋಣ
-
ಲಲಬಿ ಸಾಂಗ್ - ರಾಜಕುಮಾರಿ ಲಿರಿಕ್ ವೀಡಿಯೋ - ವಿಕ್ರಾಂತ್ ರೋಣ
-
ವಿಕ್ರಾಂತ್ ರೋಣ ಟ್ರೇಲರ್
-
ವಿಂಡೋ ಸೀಟ್ ಟ್ರೇಲರ್
-
ರಾ ರಾ ರಕ್ಕಮ್ಮ ಲಿರಿಕ್ ವೀಡಿಯೋ - ವಿಕ್ರಾಂತ್ ರೋಣ
-
ವಿಕ್ರಾಂತ್ ರೋಣ ರಿಲೀಸ್ ಟೀಸರ್
-
ವಿಕ್ರಾಂತ್ ರೋಣ - ಡೆಡ್ಮ್ಯಾನ್ ಆಂಥೆಮ್
-
ವಿಕ್ರಾಂತ್ ರೋಣ್ - ಬುರ್ಜ್ ಖಲೀಫಾ - The World Gets A New Hero
-
ಬುರ್ಜಾ ಖಲೀಫಾ ಮೇಲೆ ವಿಕ್ರಾಂತ್ ರೋಣ - ಮೇಕಿಂಗ್ ವೀಡಿಯೋ
-
ವಿಂಡೋ ಸೀಟ್ ಟೀಸರ್
-
ವಿಂಡೋ ಸೀಟ್ ಫರ್ಸ್ಟ್ ಲುಕ್
-
ದಿ ವರ್ಲ್ಡ್ ಆಫ್ ಫ್ಯಾಂಟಮ್ : ವಿಕ್ರಾಂತ್ ರೋಣ ಫರ್ಸ್ಟ ಲುಕ್
-
ದಿ ವರ್ಲ್ಡ್ ಆಫ್ ಫ್ಯಾಂಟಮ್ : ಸಂಜೀವ್ ಗಂಭೀರ್ | ನಿರೂಪ್ ಭಂಡಾರಿ