X
ಹೋಮ್ » ಸೆಲಬ್ರಿಟಿಗಳು » ಯಶಸ್ ಸೂರ್ಯ
ಯಶಸ್ ಸೂರ್ಯ

ಯಶಸ್ ಸೂರ್ಯ

Actor
ಜೀವನ ಚರಿತ್ರೆ :  ಯಶಸ್ ಸೂರ್ಯ ಕನ್ನಡದ ಉದಯೋನ್ಮುಖ ನಟ. 2007ರಲ್ಲಿ ತೆರೆಕಂಡ ಯುಗ ಯುಗಗಳೇ ಸಾಗಲಿ ಎಂಬ ಸಿನಿಮಾ ಮೂಲಕ ಸ್ಯಾಂಡಲ್‌ವುಡ್‌ಗೆ ಎಂಟ್ರಿಕೊಟ್ಟರು. ನಂತರ 2009ರಲ್ಲಿ ಶಶಿರ ಸಿನಿಮಾದಿಂದ ಗಮನ ಸೆಳೆದರು. ಆನಂತರ ಚಿಂಗಾರಿ, ಜಿಲೇಬಿ, ಪರಮಶಿವ, ಚಕ್ರವರ್ತಿ, ಸೈಕೋ ಶಂಕರ, ರಾಮ ಧ್ಯಾನ್ಯ, ಚಿಟ್ಟೆ, ಒಡೆಯ ಹೀಗೆ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ.  2019ರಲ್ಲಿ ಬಿಡುಗಡೆಯಾಗಿದ್ದ ಕುರುಕ್ಷೇತ್ರ ಚಿತ್ರದಲ್ಲಿ ಸಹದೇವನ ಪಾತ್ರ ನಿರ್ವಹಿಸಿದ್ದರು.  ಸದ್ಯ ಯೋಗರಾಜ್ ಭಟ್ ನಿರ್ದೇಶನದ ಗರಡಿ ಸಿನಿಮಾದಲ್ಲಿ ನಟಿಸುವ ಮೂಲಕ ಹೀರೋ ಆಗಿ ಕಂಬ್ಯಾಕ್ ಮಾಡಿದ್ದಾರೆ. ಈ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅತಿಥಿ ಪಾತ್ರ ನಿರ್ವಹಿಸಿದ್ದಾರೆ.
ಮುಂದೆ ಓದಿ

ಯಶಸ್ ಸೂರ್ಯ ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
as Actor
ಯೋಗರಾಜ್ ಭಟ್ 10 Nov 2023
ನಾಗಣ್ಣ 09 Aug 2019
as Actor
ಶ್ರೀಧರ್ ಎಂ ಡಿ 12 Dec 2019
ತೇಜಸ್ವಿ 11 Oct 2019

ಯಶಸ್ ಸೂರ್ಯ: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಯಶಸ್ ಸೂರ್ಯ

ಹೆಸರು ಯಶಸ್ ಸೂರ್ಯ
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಯಶಸ್ ಸೂರ್ಯ ಆಸ್ತಿ

ಆಸ್ತಿ
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+