twitter
    Celebs»Sanketh Kashi»Biography

    ಸಂಕೇತ್ ಕಾಶಿ ಜೀವನಚರಿತ್ರೆ

    ಸಂಕೇತ್ ಕಾಶಿ ಇವರು "ಮದುಮಾಸ" ಚಿತ್ರದ ಮೂಲಕ ಕಲಾವಿದರಾಗಿ ಬೆಳ್ಳಿಪರದೆಯ ಮೇಲೆ ಕಾಣಿಸಿಕೊಂಡಿರು. ಇದಕ್ಕೂ ಮೊದಲು ರಂಗಭೂಮಿ ಮೂಲಕ ಕಲಾ ಪ್ರಪಂಚಕ್ಕೆ ಕಾಲಿಟ್ಟಿರು. ಶಂಕರ್ ನಾಗ್ ಅವರ ಆತ್ಮೀಯವರಲ್ಲಿ ಒಬ್ಬರಾಗಿರುವ ಇವರು "ಉಲ್ಟಾ ಪಲ್ಟಾ", "ಸ್ವಾತಿ ಮುತ್ತು", ಸಮ್ಮೂರ ಮಂದಾರ ಹೂವೇ, ಪಂಚಮವೇದ ಸೇರಿದಂತೆ ಹಲವು ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದಾರೆ.

    ಹಾಸ್ಯ ಪ್ರಧಾನ ಪಾತ್ರಗಳಲ್ಲಿಯೇ ತಮ್ಮ ಸಿನಿ ಪಯಣದ ಮುಖ್ಯಭಾಗವನ್ನು ಕಳೆದಿರುವ ಇವರು ಗಂಭೀರ ಮತ್ತು ಭಾವ ಪ್ರಧಾನ ಪಾತ್ರಗಳಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ವೃತ್ತಿ ಬದುಕು ಮತ್ತು ಹವ್ಯಾಸಿ ರಂಗಭೂಮಿಗಳೆರಡರಲ್ಲೂ ಬಣ್ಣ ಬಳಿದುಕೊಂಡಿದ್ದ ಇವರು ಸಿನಿಮಾದಲ್ಲಿ ದೊಡ್ಡ ಹೆಸರು ಮಾಡಿದ್ದ ನಂತರವು ರಂಗಭೂಮಿಯ ನಂಟು ಹಾಗು ಆಸಕ್ತಿಯನ್ನು ಕಳೆದುಕೊಂಡಿರಲಿಲ್ಲ.  ಇವರು ಅಗಸ್ಟ್ 06, 2016ರಲ್ಲಿ ನಿಧನ ಹೊಂದಿದ್ದಾರೆ.

     

     

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X