X
ಶರಣ್ಯ ಪೊಂವಣ್ಣನ್
Actress

ಶರಣ್ಯ ಪೊಂವಣ್ಣನ್ ಜೀವನ ಚರಿತ್ರೆ

ಶರಣ್ಯ ಪೊಂವಣ್ಣನ್ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ದಕ್ಷಿಣ ಭಾರತ ಚಿತ್ರರಂಗದ ನಟಿ. ಕೇರಳದ ಅಲೆಪ್ಪಿಯಲ್ಲಿ ಜನಿಸಿದ ಇವರು 1987 ರಲ್ಲಿ ತೆರೆಕಂಡ ಮಣಿರತ್ನಂರ `ನಾಯಕನ್' ಚಿತ್ರದಿಂದ ಚಿತ್ರರಂಗ ಪ್ರವೇಶಿಸಿದರು. ಸುಮಾರು ಒಂದು ದಶಕಗಳ ಕಾಲ ನಾಯಕನಟಿಯಾಗಿ ಅಭಿನಯಿಸಿದ ಇವರು ಮದುವೆಯ ನಂತರ ಕೆಲಕಾಲ ನಟನೆಯಿಂದ ದೂರ ಉಳಿದರು. 2003 ರಿಂದ ಮತ್ತೆ ಚಿತ್ರರಂಗಕ್ಕೆ ಬಂದ ಇವರು ಪೋಷಕನಟಿಯಾಗಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಇವರು ಅಭಿನಯಿಸಿದ ಮೊದಲ ಚಿತ್ರ ಸಾಹಸಸಿಂಹ ವಿ‍ಷ್ಣುವರ್ಧನ್ ಅಭಿನಯದ `ಅಪ್ಪಾಜಿ'.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+