
ಶರಣ್ಯ ಪೊಂವಣ್ಣನ್
Actress
ಶರಣ್ಯ ಪೊಂವಣ್ಣನ್ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ದಕ್ಷಿಣ ಭಾರತ ಚಿತ್ರರಂಗದ ನಟಿ. ಕೇರಳದ ಅಲೆಪ್ಪಿಯಲ್ಲಿ ಜನಿಸಿದ ಇವರು 1987 ರಲ್ಲಿ ತೆರೆಕಂಡ ಮಣಿರತ್ನಂರ `ನಾಯಕನ್' ಚಿತ್ರದಿಂದ ಚಿತ್ರರಂಗ ಪ್ರವೇಶಿಸಿದರು. ಸುಮಾರು ಒಂದು ದಶಕಗಳ ಕಾಲ ನಾಯಕನಟಿಯಾಗಿ ಅಭಿನಯಿಸಿದ...
ReadMore
Famous For
ಶರಣ್ಯ ಪೊಂವಣ್ಣನ್ ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಚಿತ್ರಗಳಲ್ಲಿ ಅಭಿನಯಿಸುತ್ತಿರುವ ದಕ್ಷಿಣ ಭಾರತ ಚಿತ್ರರಂಗದ ನಟಿ. ಕೇರಳದ ಅಲೆಪ್ಪಿಯಲ್ಲಿ ಜನಿಸಿದ ಇವರು 1987 ರಲ್ಲಿ ತೆರೆಕಂಡ ಮಣಿರತ್ನಂರ `ನಾಯಕನ್' ಚಿತ್ರದಿಂದ ಚಿತ್ರರಂಗ ಪ್ರವೇಶಿಸಿದರು. ಸುಮಾರು ಒಂದು ದಶಕಗಳ ಕಾಲ ನಾಯಕನಟಿಯಾಗಿ ಅಭಿನಯಿಸಿದ ಇವರು ಮದುವೆಯ ನಂತರ ಕೆಲಕಾಲ ನಟನೆಯಿಂದ ದೂರ ಉಳಿದರು. 2003 ರಿಂದ ಮತ್ತೆ ಚಿತ್ರರಂಗಕ್ಕೆ ಬಂದ ಇವರು ಪೋಷಕನಟಿಯಾಗಿ ಹಲವಾರು ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಕನ್ನಡದಲ್ಲಿ ಇವರು ಅಭಿನಯಿಸಿದ ಮೊದಲ ಚಿತ್ರ ಸಾಹಸಸಿಂಹ ವಿಷ್ಣುವರ್ಧನ್ ಅಭಿನಯದ `ಅಪ್ಪಾಜಿ'.
Read More
-
ನಟ ಪ್ರೇಮ್ ಭೇಟಿ ವೇಳೆ ನಿರ್ಮಾಪಕರ ಮನೆಯಲ್ಲಿ ಕಾಣಿಸಿಕೊಂಡ ನಾಗರಹಾವು!
-
ಕಿಚ್ಚ ಒಪ್ಪಿಲ್ಲ.. ಓಂ ಪ್ರಕಾಶ್ ರಾವ್ ಕೇಳಿಲ್ಲ? 'ಬಾಜಿಗರ್' ರಿಮೇಕ್ ಮಿಸ್ ಆಗಿದ್ದೆಲ್ಲಿ?
-
ಫೆಬ್ರವರಿ 3ರಂದು ಬೆಂಗಳೂರಿನ ಯಾವ ಚಿತ್ರಮಂದಿರಗಳಲ್ಲಿ ಯಾವ ಚಿತ್ರ? ಕ್ರಾಂತಿ ಎಲ್ಲೆಲ್ಲಿ ಇದೆ?
-
27, 100ರ ಸಂಭ್ರಮಕ್ಕೆ ಕೇಕ್ ಕತ್ತರಿಸಿ ಸಂಭ್ರಮಿಸಿದ ಕಿಚ್ಚ - ಶಿವಣ್ಣ, ದರ್ಶನ್!
-
ಬೈಕ್ ಪ್ರಚಾರ ಮಾಡಿ ಕೆಲಸ ಕಳ್ಕೊಂಡ ಅಭಿಮಾನಿ ನೋಡಿ ದರ್ಶನ್ ಏನಂದ್ರು?: ವಿಡಿಯೋ ವೈರಲ್
-
ಕಿಚ್ಚ ಸುದೀಪ್–ಡಿಕೆ ಶಿವಕುಮಾರ್ ಭೇಟಿ ಗುಟ್ಟೇನು? ಸ್ಪರ್ಧೆಗೋ.. ಪ್ರಚಾರಕ್ಕೋ?
ಶರಣ್ಯ ಪೊಂವಣ್ಣನ್ ಕಾಮೆಂಟ್ಸ್