X
ಶರತ್ ಕುಮಾರ್
Actor

ಶರತ್ ಕುಮಾರ್ ಜೀವನ ಚರಿತ್ರೆ

ರಾಮನಾಥನ್ ಶರತಕುಮಾರ್ ತಮಿಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಖ್ಯಾತ ನಟ ಮತ್ತು ರಾಜಕಾರಣಿ. ಕೆಲ ತೆಲಗು,ಕನ್ನಡ,ಮಲಯಾಳಂ,,ಹಿಂದಿ ಮತ್ತು ಇಂಗ್ಲಿಷ್ ಚಿತ್ರಗಳಲ್ಲಿ ನಟಿಸಿದ್ದಾರೆ.

1986 ರಲ್ಲಿ ತೆಲುಗು ಚಿತ್ರರಂಗದಿಂದ ಸಿನಿಪಯಣ ಆರಂಭಿಸಿದರು. ಮೊದಮೊದಲು ಖಳನಟ ಮತ್ತು ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಶರತಕುಮಾರ್ ನಂತರ ನಾಯಕನ ಪಾತ್ರಗಳಲ್ಲಿ ನಟಿಸಿ ಮನ್ನಣೆ ಪಡೆದಿದ್ದಾರೆ.

ಇವರ ಮೊದಲ ಪತ್ನಿ ಛಾಯಾರನ್ನು 2000 ರಲ್ಲಿ ಡಿವೋರ್ಸ್ ಮಾಡಿ ನಟಿ ರಾಧಿಕಾರನ್ನು ಮದುವೆಯಾದರು.ಇವರ ಪುತ್ರಿ ವರಲಕ್ಷ್ಮಿ ನಾಯಕನಟಿಯಾಗಿ ಚಿತ್ರರಂಗದಲ್ಲಿ ಸಕ್ರಿಯವಾಗಿದ್ದಾರೆ.

2012 ರಲ್ಲಿ ತೆರೆಕಂಡ ದರ್ಶನ್‌ರ `ಸಾರಥಿ' ಚಿತ್ರದ ಮೂಲಕ ಕನ್ನಡ ಸಿನಿರಂಗ ಪ್ರವೇಶಿಸಿದರು. ನಂತರ `ಮೈನಾ',`ಸಂತೆಯಲ್ಲಿ ನಿಮತ ಕಬೀರ',`ರಾಜಕುಮಾರ',`ಸೀತಾರಾಮ ಕಲ್ಯಾಣ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. 

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+