X
ಶಮಿತಾ ಮಲ್ನಾಡ್
Singer/Music Director

ಶಮಿತಾ ಮಲ್ನಾಡ್ ಜೀವನ ಚರಿತ್ರೆ

ಶಮಿತಾ ಮಲ್ನಾಡ್ ಅವರು ಜನಿಸಿದ್ದು ೯ ಜೂನ್ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ. ತಂದೆ ಪ್ರೊಫೆಸರ್ ರಾಮಚಂದ್ರ ತಾಯಿ ಸುನಂದಾ.

ಇವರು ದಂತ ವೈದ್ಯಕೀಯಾ ವಿದ್ಯಾರ್ತಿ. ಇವರು ಓಕ್ಕಲಿಗ ಸಂಗ ವೈದ್ಯಕೀಯಾ ಕಾಲೇಜ್ ಬೆಂಗಳೂರಿನಲ್ಲಿ ದಂತ ವೈದ್ಯಕೀಯಾ ಶಿಕ್ಷಣವನ್ನು ಪೂರ್ಣಗೊಳಿಸಿದರು.

ಇವರು ಸಂಗೀತದಲ್ಲಿ ಆಸಕ್ತಿಯನ್ನು ವಹಿಸಿ ಸಂಗೀತವನ್ನು ಕಲಿತು ಚಿತ್ರರಂಗದಲ್ಲಿ ಹೊರ ಹೊಮ್ಮಿದರು. ೨೦೦೨ ರಲ್ಲಿ ಗುರುಕಿರಣ್ ಅವರ ಸಂಗೀತ ನಿರ್ದೇಶನದಲ್ಲಿ ಮುಡಿ ಬಂದ ನಿನಗಾಗಿ ಚಿತ್ರದಲ್ಲಿ ಹಿನ್ನಲ್ಲೇ ಗಾಯಕಿಯಾಗಿ ಚಿತ್ರರಂಗದಲ್ಲಿ ಗುರುತಿಸಿಕೊಂಡರು.

ಇವರು ಹಂಸಲೇಖ, ಗುರು ಕಿರಣ್, ಮನೋಮೂರ್ತಿ, ಹೀಗೆ ಹಲವಾರು ಸಂಗೀತ ನಿರ್ದೇಶಕರ ಜೊತೆಯಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಇದಲ್ಲದೆ ಇವರು ನಿರೂಪಕಿಯಾಗಿ ಅನೇಕ ಕಾರ್ಯಕ್ರಮಗಳಲ್ಲಿ ಜೊತೆ ಗುಡಿ ಸೈ ಅನಿಸಿಕೊಂಡಿದ್ದಾರೆ.

ಇವರೆಗೂ ೪೦೦ ಕ್ಕೂ ಹೆಚ್ಚು ಕನ್ನಡ ಚಿತ್ರಗಳಲ್ಲಿ ತಮ್ಮ ಸುಂದರವಾದ ದ್ವನಿಯನ್ನು ಹೊರ ಹೊಮ್ಮಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+