X
ಶೀತಲ್ ಶೆಟ್ಟಿ
Actress/Actor/Story Writer

ಶೀತಲ್ ಶೆಟ್ಟಿ ಜೀವನ ಚರಿತ್ರೆ

ಶೀತಲ್ ಶೆಟ್ಟಿ ಕನ್ನಡ ಚಿತ್ರರಂಗದ ಪ್ರತಿಭಾವಂತ ಸ್ಫುರದ್ರೂಪಿ ನಟಿ. ಚಿತ್ರರಂಗಕ್ಕೆ ಬರುವ ಮುನ್ನ `ಟವಿ 9' ಕನ್ನಡ ವಾಹಿನಿಯಲ್ಲಿ ವಾರ್ತಾ ವಿಶ್ಲೇಷಕರಾಗಿದ್ದರು. ಸುಮಾರು 6 ವರ್ಷಗಳ ಕಾಲ ನ್ಯೂಸ್ ಚಾನೆಲ್‌ನಲ್ಲಿ ಕೆಲಸ ಮಾಡಿದ ಇವರು ನಂತರ ಅನಾರೋಗ್ಯದ ನಿಮಿತ್ತ ಈ ವೃತ್ತಿಗೆ ಕೆಲಕಾಲ ವಿದಾಯ ಹೇಳಿದರು. ನಂತರ ರಕ್ಷಿತ್ ಶೆಟ್ಟಿ ನಿರ್ದೇಶನದ `ಉಳಿದವರು ಕಂಡಂತೆ' ಚಿತ್ರದಲ್ಲಿನ ಅಭಿನಯದ ಕರೆಗೆ ಓಗೊಟ್ಟ ಇವರು ಮುಂದೆ `ಅರ್ಜುನ',`ಕೆಂಡಸಂಪಿಗೆ',`ಪ್ರೇಮ ಗೀಮ ಜಾನೆ ದೋ' ,`ಪತಿಬೇಕು.ಕಾಮ್' ಚಿತ್ರಗಳಲ್ಲಿ ನಟಿಸಿದ್ದಾರೆ.

ಇವರು ಬಿಗ್ ಬಾಸ್ ಕನ್ನಡದ ನಾಲ್ಕನೇ ಅವೃತ್ತಿಯಲ್ಲಿ ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+