CelebsbredcrumbSheetal Shetty
  ಶೀತಲ್ ಶೆಟ್ಟಿ

  ಶೀತಲ್ ಶೆಟ್ಟಿ

  Actress/Actor/Story Writer
  ಶೀತಲ್ ಶೆಟ್ಟಿ ಕನ್ನಡ ಚಿತ್ರರಂಗದ ಪ್ರತಿಭಾವಂತ ಸ್ಫುರದ್ರೂಪಿ ನಟಿ. ಚಿತ್ರರಂಗಕ್ಕೆ ಬರುವ ಮುನ್ನ `ಟವಿ 9' ಕನ್ನಡ ವಾಹಿನಿಯಲ್ಲಿ ವಾರ್ತಾ ವಿಶ್ಲೇಷಕರಾಗಿದ್ದರು. ಸುಮಾರು 6 ವರ್ಷಗಳ ಕಾಲ ನ್ಯೂಸ್ ಚಾನೆಲ್‌ನಲ್ಲಿ ಕೆಲಸ ಮಾಡಿದ ಇವರು ನಂತರ ಅನಾರೋಗ್ಯದ ನಿಮಿತ್ತ ಈ ವೃತ್ತಿಗೆ ಕೆಲಕಾಲ ವಿದಾಯ ಹೇಳಿದರು. ನಂತರ... ReadMore
  Famous For
  ಶೀತಲ್ ಶೆಟ್ಟಿ ಕನ್ನಡ ಚಿತ್ರರಂಗದ ಪ್ರತಿಭಾವಂತ ಸ್ಫುರದ್ರೂಪಿ ನಟಿ. ಚಿತ್ರರಂಗಕ್ಕೆ ಬರುವ ಮುನ್ನ `ಟವಿ 9' ಕನ್ನಡ ವಾಹಿನಿಯಲ್ಲಿ ವಾರ್ತಾ ವಿಶ್ಲೇಷಕರಾಗಿದ್ದರು. ಸುಮಾರು 6 ವರ್ಷಗಳ ಕಾಲ ನ್ಯೂಸ್ ಚಾನೆಲ್‌ನಲ್ಲಿ ಕೆಲಸ ಮಾಡಿದ ಇವರು ನಂತರ ಅನಾರೋಗ್ಯದ ನಿಮಿತ್ತ ಈ ವೃತ್ತಿಗೆ ಕೆಲಕಾಲ ವಿದಾಯ ಹೇಳಿದರು. ನಂತರ ರಕ್ಷಿತ್ ಶೆಟ್ಟಿ ನಿರ್ದೇಶನದ `ಉಳಿದವರು ಕಂಡಂತೆ' ಚಿತ್ರದಲ್ಲಿನ ಅಭಿನಯದ ಕರೆಗೆ ಓಗೊಟ್ಟ ಇವರು ಮುಂದೆ `ಅರ್ಜುನ',`ಕೆಂಡಸಂಪಿಗೆ',`ಪ್ರೇಮ ಗೀಮ ಜಾನೆ ದೋ' ,`ಪತಿಬೇಕು.ಕಾಮ್' ಚಿತ್ರಗಳಲ್ಲಿ ನಟಿಸಿದ್ದಾರೆ.

  ಇವರು ಬಿಗ್ ಬಾಸ್ ಕನ್ನಡದ ನಾಲ್ಕನೇ ಅವೃತ್ತಿಯಲ್ಲಿ ಭಾಗವಹಿಸಿದ್ದರು.

  Read More
  • ವಿಂಡೋ ಸೀಟ್ ಟೀಸರ್
  • ವಿಂಡೋ ಸೀಟ್ ಫರ್ಸ್ಟ್ ಲುಕ್
  ಶೀತಲ್ ಶೆಟ್ಟಿ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X