X
ಶಿವಧ್ವಜ್
Actor

ಶಿವಧ್ವಜ್ ಜೀವನ ಚರಿತ್ರೆ

ಶಿವಧ್ವಜ್ ಕನ್ನಡ ಮತ್ತು ತುಳು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಪ್ರಮುಖ ನಟ ಮತ್ತು ನಿರ್ದೇಶಕ .ಇವರು 2008 ರಲ್ಲಿ ತೆರೆಕಂಡ `ನೀನೆ ನೀನೆ' ಚಿತ್ರವನ್ನು ನಿರ್ದೇಶಿಸಿದ್ದರು.

ನಟನಾಗಿ ` ಹೇ ಸರಸು', `ಹ್ಯಾಪಿ ಜರ್ನಿ',`ಮಕ್ಕಳೆ ಮಾಣಿಕ್ಯ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ರಾಷ್ಟ್ರ ಮಟ್ಟದಲ್ಲಿ ತುಳು ಮತ್ತು ಬಂಟ ಸಮುದಾಯವನ್ನು ಪ್ರತಿನಿಧಿಸುತ್ತಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+