X
ಶೋಭರಾಜ್
Actor

ಶೋಭರಾಜ್ ಜೀವನ ಚರಿತ್ರೆ

ಶೋಭರಾಜ್ ಕನ್ನಡ ಚಿತ್ರರಂಗದ ಪ್ರತಿಭಾವಂತ ನಟ.1990ರಲ್ಲಿ ತೆರೆಕಂಡ `ಚೈತ್ರದ ಪ್ರೇಮಾಂಜಲಿ' ಚಿತ್ರದ ಮೂಲಕ ಖಳನಟನಾಗಿ ಚಿತ್ರರಂಗ ಪ್ರವೇಶಿಸಿದ ಶೋಭರಾಜ್ ಮುಂದೆ ಕನ್ನಡ ಚಿತ್ರರಂಗದ ಬಹುಬೇಡಿಕೆಯ ಖಳನಟ ಮತ್ತು ಪೋಷಕನಟನಾಗಿ ಬೆಳೆದರು.ಕೆಲವು ತೆಲುಗು ಮತ್ತು ತಮಿಳು ಚಿತ್ರಗಳಲ್ಲಿಯೂ ಅಭಿನಯಿಸಿದ್ದಾರೆ.ಇವರು ಸರಿಸುಮಾರು 200ಕ್ಕಿಂತ ಹೆಚ್ಚು ಚಲನಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಸಾಹಸಸಿಂಹ `ವಿಷ್ಣುವರ್ಧನ'ರ ಅಪ್ಪಟ ಅಭಿಮಾನಿಯಾಗಿರುವ ಶೋಭರಾಜ್ ಅವರಿಗೋಸ್ಕರ ಒಂದು ಚಿತ್ರಕಥೆಯನ್ನು ತಯಾರಿಸಿದ್ದರು.ವಿ‍ಷ್ಣುವರ್ಧನ್ ಕೂಡ ಅಭಿನಯಿಸಲು ಒಪ್ಪಿದ್ದರು. ಆದರೆ ಶೋಭರಾಜ್ ರ ಆ ಆಸೆ ಕೈಗೂಡುವ ಮುನ್ನವೇ ವಿಷ್ಣುವರ್ಧನ ಇಹಲೋಕ ತ್ಯಜಿಸಿದರು.


Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+