X
ಸಿದ್ದು ಮೂಲಿಮನಿ
Actor

ಸಿದ್ದು ಮೂಲಿಮನಿ ಜೀವನ ಚರಿತ್ರೆ

ಸಿದ್ದು ಮೂಲಿಮನಿ ಕನ್ನಡ ಚಿತ್ರರಂಗದ ಯುವನಟ. ಇವರು ಕಿರುತೆರೆಯ 'ಪಾರು' ಧಾರಾವಾಹಿಯಲ್ಲಿ ನಾಯಕನ ತಮ್ಮನಾಗಿ ಅಭಿನಯಿಸುತ್ತಿದ್ದಾರೆ.  ಜೊತೆಗೆ ಸಿನಿಮಾರಂಗದಲ್ಲೂ ಸಕ್ರಿಯರಾಗಿದ್ದು, ಟೋರ ಟೋರ, ಲಂಬೋದರ, ರಂಗಿತರಂಗ, ಧಮಾಕ, ಧರಣಿ ಮಂಡಲ ಮಧ್ಯದೊಳಗೆ, ಓ , ವಿಕ್ರಾಂತ್ ರೋಣ ಸಿನಿಮಾಗಳಲ್ಲಿ ನಟಿಸಿದ್ದಾರೆ. 

ಎಂಗೇಜ್‌ಮೆಂಟ್: ಇವರು 2022ರ ನವೆಂಬರ್ 20ರಂದು ದಾವಣಗೆರೆಯಲ್ಲಿ ಎಂಗೇಜ್‌ಮೆಂಟ್ ನಟಿ ಪ್ರಿಯ ಜೆ ಆಚಾರ್ ಜೊತೆ  ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. 
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+