twitter
    Celebs»Sindhu Menon»Biography

    ಸಿಂಧು ಮೆನನ್ ಜೀವನಚರಿತ್ರೆ

    ಬೆಂಗಳೂರಿನಲ್ಲಿ ಜನಿಸಿದ ಸಿಂಧು ಮೆನನ್ ಕನ್ನಡ,ತೆಲಗು ,ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಕ್ರಿಯರಾಗಿರುವ ಚತುರ್ಭಾಷಾ ನಟಿ.

    ಭರತನಾಟ್ಯದಲ್ಲಿ ಪರಿಣಿತಿ ಹೊಂದಿದ ಸಿಂಧುರ ಮೊದಲ ಚಿತ್ರ `ರಶ್ಮಿ'. ಈ ಚಿತ್ರದಲ್ಲಿ ಇವರು ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ನಂತರ `ಪ್ರೇಮ ಪ್ರೇಮ ಪ್ರೇಮ' ಚಿತ್ರದಿಂದ ಪೂರ್ಣ ಪ್ರಮಾಣದ ನಾಯಿಕಿಯಾಗಿ ಚಂದನವನ ಪ್ರವೇಶಿಸಿದ ಇವರು ಕಿಚ್ಚ ಸುದೀಪ್ ಅಭಿನಯದ `ನಂದಿ' ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಧರ್ಮ' ಚಿತ್ರದ ಮೂಲಕ ಜನಪ್ರಿಯರಾದರು. ಏತನ್ಮಧ್ಯೆ ಪರಭಾಷಾ ಚಿತ್ರಗಳಲ್ಲಿಯೂ ನಟಿಸಿ ಸೈ ಎನಸಿಕೊಂಡರು.

     

    ಸ್ವಲ್ಪಕಾಲ ಕಿರುತೆರೆಯ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡ ಇವರು ಕೆಲ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ.

    ಪ್ರಭು ಎಂಬ ಟೆಕ್ಕಿಯೊಡನೆ ವಿವಾಹವಾದ ಇವರು ಪ್ರಸ್ತುತ ಲಂಡನ್ ನಲ್ಲಿ ಜನಿಸಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X