Celebs»Sindhu Menon
  ಸಿಂಧು ಮೆನನ್

  ಸಿಂಧು ಮೆನನ್

  Actress
  Born : 17 Jun 1985
  ಬೆಂಗಳೂರಿನಲ್ಲಿ ಜನಿಸಿದ ಸಿಂಧು ಮೆನನ್ ಕನ್ನಡ,ತೆಲಗು ,ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಕ್ರಿಯರಾಗಿರುವ ಚತುರ್ಭಾಷಾ ನಟಿ. ಭರತನಾಟ್ಯದಲ್ಲಿ ಪರಿಣಿತಿ ಹೊಂದಿದ ಸಿಂಧುರ ಮೊದಲ ಚಿತ್ರ `ರಶ್ಮಿ'. ಈ ಚಿತ್ರದಲ್ಲಿ ಇವರು ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ನಂತರ `ಪ್ರೇಮ ಪ್ರೇಮ ಪ್ರೇಮ' ಚಿತ್ರದಿಂದ ಪೂರ್ಣ... ReadMore
  Famous For

  ಬೆಂಗಳೂರಿನಲ್ಲಿ ಜನಿಸಿದ ಸಿಂಧು ಮೆನನ್ ಕನ್ನಡ,ತೆಲಗು ,ತಮಿಳು ಮತ್ತು ಮಲಯಾಳಂ ಭಾಷೆಗಳಲ್ಲಿ ಸಕ್ರಿಯರಾಗಿರುವ ಚತುರ್ಭಾಷಾ ನಟಿ.

  ಭರತನಾಟ್ಯದಲ್ಲಿ ಪರಿಣಿತಿ ಹೊಂದಿದ ಸಿಂಧುರ ಮೊದಲ ಚಿತ್ರ `ರಶ್ಮಿ'. ಈ ಚಿತ್ರದಲ್ಲಿ ಇವರು ಬಾಲನಟಿಯಾಗಿ ಕಾಣಿಸಿಕೊಂಡಿದ್ದರು. ನಂತರ `ಪ್ರೇಮ ಪ್ರೇಮ ಪ್ರೇಮ' ಚಿತ್ರದಿಂದ ಪೂರ್ಣ ಪ್ರಮಾಣದ ನಾಯಿಕಿಯಾಗಿ ಚಂದನವನ ಪ್ರವೇಶಿಸಿದ ಇವರು ಕಿಚ್ಚ ಸುದೀಪ್ ಅಭಿನಯದ `ನಂದಿ' ಮತ್ತು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ `ಧರ್ಮ' ಚಿತ್ರದ ಮೂಲಕ ಜನಪ್ರಿಯರಾದರು. ಏತನ್ಮಧ್ಯೆ ಪರಭಾಷಾ ಚಿತ್ರಗಳಲ್ಲಿಯೂ ನಟಿಸಿ ಸೈ ಎನಸಿಕೊಂಡರು.

   

  ಸ್ವಲ್ಪಕಾಲ ಕಿರುತೆರೆಯ ಕಾರ್ಯಕ್ರಮಗಳಲ್ಲಿ ನಿರೂಪಕಿಯಾಗಿ ಕಾಣಿಸಿಕೊಂಡ ಇವರು ಕೆಲ ಧಾರಾವಾಹಿಗಳಲ್ಲಿಯೂ ಅಭಿನಯಿಸಿದ್ದಾರೆ.

  Read More

  ಸಿಂಧು ಮೆನನ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X