ಸೋನು ಶ್ರೀನಿವಾಸ್ ಗೌಡ
ಸೋನು ಶ್ರೀನಿವಾಸ್ ಗೌಡ ಜೀವನಚರಿತ್ರೆ
ಸೋನು ಶ್ರೀನಿವಾಸ್ ಗೌಡ ಸೋಷಿಯಲ್ ಮೀಡಿಯಾ ಸೆಲಿಬ್ರಿಟಿ. ಇವರ ನಿಜವಾದ ಹೆಸರು ಶಾಂಭವಿ. ಮಂಡ್ಯ ಮೂಲದ ಇವರು ಟ್ರೋಲ್ ಗಳ ಮೂಲಕ ಪ್ರಸಿದ್ಧಿ ಪಡೆದಿದ್ದಾರೆ. ಇನ್ಸ್ಟಾಗ್ರಾಂ ರೀಲ್ಸ್ಗಳಿಂದಾಗಿ ಸೋನು ಶ್ರೀನಿವಾಸ್ ಗೌಡ ಬಹಳ ಜನಪ್ರಿಯ. ಅವರ ಬೆತ್ತಲೆ ವಿಡಿಯೋ ಸಹ ಒಂದು ಬಿಡುಗಡೆ ಆಗಿ ಸಖತ್ ವೈರಲ್ ಆಗಿತ್ತು. ಇವರು ಕನ್ನಡ ಬಿಗ್ ಬಾಸ್ ನ ಒಟಿಟಿ ಸೀಸನ್ 1 ರಲ್ಲಿ ಭಾಗವಹಿಸಿದ್ದಾರೆ.