X
ಸೌಂದರ್ಯ ಜಗದೀಶ್
Producer

ಸೌಂದರ್ಯ ಜಗದೀಶ್ ಜೀವನ ಚರಿತ್ರೆ

ಸೌಂದರ್ಯ ಜಗದೀಶ್ ಕನ್ನಡ ಚಿತ್ರರಂಗದ ನಿರ್ಮಾಪಕ ಹಾಗೂ ಉದ್ಯಮಿ. ಇವರು ಅಪ್ಪು ಪಪ್ಪು, ರಾಮ್ ಲೀಲಾ, ಸ್ನೇಹಿತರು, ರಾಮ್ ಲೀಲಾ ಹೀಗೆ ಕೆಲ ಕನ್ನಡ ಸಿನಿಮಾಗಳನ್ನು ನಿರ್ಮಿಸಿದ್ದರು. ಜೊತೆಗೆ ರಾರಾಜಿನಗರದ ಜೆಟ್‌ಲ್ಯಾಗ್ ಪಬ್ ಮಾಲೀಕರು ಆಗಿದ್ದರು. 

2 ತಿಂಗಳ ಹಿಂದೆ ಸೌಂದರ್ಯ ಜಗದೀಶ್ ಒಡೆತನದ ಜೆಟ್‌ಲ್ಯಾಗ್ ಪಬ್ ಭಾರೀ ಸುದ್ದಿ ಆಗಿತ್ತು. ಅಲ್ಲಿ 'ಕಾಟೇರ' ಚಿತ್ರದ ಸಕ್ಸಸ್ ಪಾರ್ಟಿ ಮಾಡಲಾಗಿತ್ತು. ಆದರೆ, ನಿಮಯ ಮೀರಿ ಬೆಳಗಿನ ಜಾವ 3 ಗಂಟೆವರೆಗೆ ಪಾರ್ಟಿ ಮುಂದುವರೆದಿತ್ತು ಎಂದು ದೂರು ದಾಖಲಾಗಿತ್ತು. ಈ ಸಂಬಂಧ ಪಬ್ ಸಂಸ್ಥಾಪಕರಾದ ಸೌಂದರ್ಯ ಜಗದೀಶ್ ಅವರ ಪತ್ನಿ ರೇಖಾ ಅವರ ಮೇಲೂ ಪ್ರಕರಣ ದಾಖಲಾಗಿತ್ತು. ವಿವಾದದ ಬಳಿಕ 25 ದಿನಗಳ ಕಾಲ ಪಬ್ ಲೈಸೆನ್ಸ್ ರದ್ದಾಗಿತ್ತು.

ನಿಧನ: ಸೌಂದರ್ಯ ಜಗದೀಶ್ 2024ರ ಏಪ್ರಿಲ್ 14ರಂದು ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‌ನಲ್ಲಿರುವ ತಮ್ಮ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+