X
ಸೌಂದರ್ಯ ಜಯಮಾಲಾ
Actress

ಸೌಂದರ್ಯ ಜಯಮಾಲಾ ಜೀವನ ಚರಿತ್ರೆ

ಸೌಂದರ್ಯ ಜಯಮಾಲಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಇವರು ಖ್ಯಾತ ನಟಿ ಮತ್ತು ಸಚಿವೆ ಜಯಮಾಲರವರ ಪುತ್ರಿ.

 

ಇವರು ಉಪೇಂದ್ರರವರ `ಗಾಡಫಾದರ್' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ `ಪಾರು ವೈಫ್ ದೇವದಾಸ್',`ಸಿಂಹಾದ್ರಿ' ಚಿತ್ರಗಳಲ್ಲಿ ನಟಿಸಿದರು. ಇವರು ತೆಲುಗಿವಿನಲ್ಲಿ `ಮಿ.ಪ್ರೇಮಿಕಡು' ಚಿತ್ರದಲ್ಲಿ ನಟಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+