twitter
    Celebs»Soundarya Jayamala

    ಸೌಂದರ್ಯ ಜಯಮಾಲಾ

    Actress
    ಸೌಂದರ್ಯ ಜಯಮಾಲಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಇವರು ಖ್ಯಾತ ನಟಿ ಮತ್ತು ಸಚಿವೆ ಜಯಮಾಲರವರ ಪುತ್ರಿ.   ಇವರು ಉಪೇಂದ್ರರವರ `ಗಾಡಫಾದರ್' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ `ಪಾರು ವೈಫ್ ದೇವದಾಸ್',`ಸಿಂಹಾದ್ರಿ' ಚಿತ್ರಗಳಲ್ಲಿ ನಟಿಸಿದರು. ಇವರು ತೆಲುಗಿವಿನಲ್ಲಿ... ReadMore
    Famous For

    ಸೌಂದರ್ಯ ಜಯಮಾಲಾ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಉದಯೋನ್ಮುಖ ನಟಿ. ಇವರು ಖ್ಯಾತ ನಟಿ ಮತ್ತು ಸಚಿವೆ ಜಯಮಾಲರವರ ಪುತ್ರಿ.

     

    ಇವರು ಉಪೇಂದ್ರರವರ `ಗಾಡಫಾದರ್' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ನಂತರ `ಪಾರು ವೈಫ್ ದೇವದಾಸ್',`ಸಿಂಹಾದ್ರಿ' ಚಿತ್ರಗಳಲ್ಲಿ ನಟಿಸಿದರು. ಇವರು ತೆಲುಗಿವಿನಲ್ಲಿ `ಮಿ.ಪ್ರೇಮಿಕಡು' ಚಿತ್ರದಲ್ಲಿ ನಟಿಸಿದ್ದಾರೆ.

    Read More
    ಸೌಂದರ್ಯ ಜಯಮಾಲಾ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X