ಸೌರವ್ ಜೀವನಚರಿತ್ರೆ
ಸೌರವ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟ. ನಾಯಕನಟನಾಗಿ ಚಿತ್ರರಂಗ ಪ್ರವೇಶಿಸಿದ ಇವರು ನಂತರ ಪೋಷಕನಟನ ಪಾತ್ರಗಳಲ್ಲಿ ಮಿಂಚಿದರು. `ಜೇಷ್ಠ',`ಗಜ',`ನವಗ್ರಹ',`ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.