twitter
    Celebs»Sujay Shastry»Biography

    ಸುಜಯ್ ಶಾಸ್ತ್ರೀ ಜೀವನಚರಿತ್ರೆ

    ಸುಜಯ್ ಶಾಸ್ತ್ರಿ ಕನ್ನಡ ಚಿತ್ರರಂಗದಲ್ಲಿ ಸಕ್ರಿಯರಾಗಿರುವ ನಟ. ಹಲವು ಚಿತ್ರಗಳಲ್ಲಿ ಪೋಷಕ ಪಾತ್ರಗಳಿಗೆ ಜೀವ ತುಂಬಿದ್ದಾರೆ

     

    ಇವರು 2017 ರಲ್ಲಿ ತೆರೆಕಂಡ ಎಮ.ಜಿ.ಶ್ರೀನಿ ನಿರ್ದೇಶನದ `ಶ್ರೀನಿವಾಸ ಕಲ್ಯಾಣ' ಮತ್ತು 2019 ರಲ್ಲಿ ತೆರೆಕಂಡ `ಬೀರಬಲ್ ಟ್ರಯಾಲಿಜಿ',`ಬೆಲ್ ಬಾಟಮ್' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X