X
ಸುಮನ್ ನಗರ್ಕರ್
Actress/Producer/Actor

ಸುಮನ್ ನಗರ್ಕರ್ ಜೀವನ ಚರಿತ್ರೆ

ಅಮೇರಿಕಾದಲ್ಲಿ ನೆಲೆಸಿರುವ ಸುಮನ್ ನಗರ್ಕರ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಟಿ. ಸುನಿಲ್ ಕುಮಾರ್ ದೇಸಾಯಿವರ `ನಿಷ್ಕರ್ಷ' ಚಿತ್ರದ ಮೂಲಕ ಚಿತ್ರರಂಗಕ್ಕೆ ಕಾಲಿಟ್ಟ ಸುಮನ್ `ನಮ್ಮೂರ ಮಂದಾರ ಹೂವೇ' ಮತ್ತು `ಬೆಳದಿಂಗಳ ಬಾಲೆ' ಚಿತ್ರದ ಮೂಲಕ ಪ್ರಸಿದ್ಧರಾದರು.. ನಂತರ 15 ವರ್ಷ ಚಿತ್ರರಂಗದಿಂದ ದೂರವಿದ್ದ ಸುಮನ್ ನಾಗತಿಹಳ್ಳಿ ಚಂದ್ರಶೇಖರವರ `ಇಷ್ಟಕಾಮ್ಯ' ಚಿತ್ರದ ಮೂಲಕ ಅಭಿನಯಕ್ಕೆ ಮರಳಿದರು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+