X
ಸುಮಂತ್ ಶೈಲೇಂದ್ರ
Actor

ಸುಮಂತ್ ಶೈಲೇಂದ್ರ ಜೀವನ ಚರಿತ್ರೆ

ಸುಮಂತ್ ಶೈಲೇಂದ್ರ ಕನ್ನಡ ಮತ್ತು ತೆಲುಗು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಯುವನಟ. ಇವರು ಖ್ಯಾತ ನಿರ್ದೇಶಕ ಶೈಲೇಂದ್ರ ಬಾಬುರವರ ಪುತ್ರ. `ದಿಲವಾಲಾ' ಚಿತ್ರದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದ ಇವರು `ತಿರುಪತಿ ಎಕ್ಷಪ್ರೆಸ್',`ಬೆತ್ತನಗರೆ',`ಭಲೇ ಜೋಡಿ',`ಆಟ' ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+