X
ತೇಜಸ್ವಿನಿ
Actress

ತೇಜಸ್ವಿನಿ ಜೀವನ ಚರಿತ್ರೆ

ತೇಜಸ್ವಿನಿ ಪ್ರಕಾಶ್ ಕನ್ನಡ ಚಿತ್ರರಂಗ ಮತ್ತು ಕಿರುತೆರೆಯಲ್ಲಿ ಸಕ್ರಿಯವಾಗಿರುವ ನಟಿ ಮತ್ತು ಮಾಡೆಲ್.ಇವರು ಕನ್ನಡ ಚಿತ್ರರಂಗದ ನಟಿ ವಿನಯಾ ಪ್ರಕಾಶ್ ರ ಮಗಳು. ಇವರು `ಮಾತಾಡು ಮಾತಾಡು ಮಲ್ಲಿಗೆ',`ಬಂಧು ಬಳಗ',`ಗಜ' ಮುಂತಾದ ಚಿತ್ರಗಳಲ್ಲಿನ ಅಭಿನಯದಿಂದ ಕನ್ನಡ ಜನತೆಗೆ ಪರಿಚಿತರು. ಕೆಲ ತೆಲುಗು ಚಿತ್ರಗಳಲ್ಲಿ ಅಭಿನಯಿಸಿರುವ ಇವರು ಕಿರುತೆರೆಯಲ್ಲಿ `ನಿಹಾರಿಕಾ' ಧಾರಾವಾಹಿಯಲ್ಲಿ ನಟಿಸಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+