ತಮ್ಮೇಗೌಡ
Born on
ತಮ್ಮೇಗೌಡ ಜೀವನಚರಿತ್ರೆ
ರಾಷ್ಟ್ರಪ್ರಶಸ್ತಿ ವಿಜೇತ 'ತಿಥಿ' ಚಿತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ತಮ್ಮೇಗೌಡ ಮೂಲತಃ ಮಂಡ್ಯನಾಡಿನವರು. 'ತಿಥಿ' ಚಿತ್ರದಲ್ಲಿನ ತಮ್ಮಣ್ಣ ಪಾತ್ರದಿಂದ ಜನಪ್ರಿಯರಾದರು.
ಸಂಬಂಧಿತ ಸುದ್ದಿ