ತರುಣ್ ಚಂದ್ರ ಜೀವನಚರಿತ್ರೆ

  ತರುಣ್ ಚಂದ್ರ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಯುವನಟ. ಬೆಂಗಳೂರಿನಲ್ಲಿ ಜನಿಸಿದ ಇವರು MES ಕಾಲೇಜಿನಿಂದ ವಾಣಿಜ್ಯ ವಿಭಾಗದಲ್ಲಿ ಪದವಿ ಪಡೆದಿದ್ದಾರೆ. ಮುಂಬೈನ ಅಂಧೇರಿಯಲ್ಲಿರುವ ಪ್ರಸಿದ್ಧ `ಕಿಶೋರ್ ನಮಿತ್ ಕಪೂರ್' ಅಕ್ಟಿಂಗ್ ಇನಸ್ಟಿಟ್ಯೂಟ್ ನಲ್ಲಿ ಮೂರು ತಿಂಗಳ ನಟನಾ ತರಬೇತಿ ಪಡೆದ ಇವರು 2003 ರಲ್ಲಿ ತೆರೆಕಂಡ `ಖುಷಿ' ಚಿತ್ರದಿಂದ ಕನ್ನಡ ಸಿನಿರಂಗ ಪ್ರವೇಶಿಸಿದರು. ನಂತರ `ಗೆಳೆಯ',`ಲವ್ ಗುರು',`ಸ್ನೇಹಿತರು' ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಇವರು ಒಂದು ತೆಲಗು ಚಿತ್ರದಲ್ಲಿಯೂ ಅಭಿನಯಿಸಿದ್ದಾರೆ.
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X