twitter
    Celebs»Thriller Manju»Biography

    ಥ್ರಿಲ್ಲರ್ ಮಂಜು ಜೀವನಚರಿತ್ರೆ

    ಥ್ರಿಲ್ಲರ್ ಮಂಜು ಕನ್ನಡ ಚಿತ್ರರಂಗದ ನಟ, ಸಾಹಸ ನಿರ್ದೇಶಕ, ಚಿತ್ರ ನಿರ್ದೇಶಕ ಮತ್ತು ನೃತ್ಯ ಸಂಯೋಜಕ. ಇವರ ಮೂಲ ಹೆಸರು ಮಂಜುನಾಥ್ ಕುಮಾರ್. ಸಾಹಸ ಕಲಾವಿದನಾಗಿ ಸಿನಿಪಯಣ ಆರಂಭಿಸಿದ ಇವರು ಮುಂದೆ ಸಾಹಸ ನಿರ್ದೇಶಕನಾಗಿ ಹೆಸರು ಗಳಿಸಿದರು. ಕೆಲವು ತಮಿಳು ಮತ್ತು ತೆಲುಗು ಚಿತ್ರಗಳು ಸೇರಿದಂತೆ ಸರಿಸುಮಾರು ನಾನ್ನೂರು ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ್ದಾರೆ. ಮುಂದೆ ನಿರ್ದೇಶನಕ್ಕಿಳಿದ ಇವರು ಪೋಲಿಸ್ ಸ್ಟೋರಿ ಸರಣಿ ಚಿತ್ರಗಳಿಗೆ ಪ್ರಸಿದ್ಧರಾಗಿದ್ದಾರೆ.
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X