X
ಹೋಮ್ » ಸೆಲಬ್ರಿಟಿಗಳು » ಥ್ರಿಲ್ಲರ್ ಮಂಜು
ಥ್ರಿಲ್ಲರ್  ಮಂಜು

ಥ್ರಿಲ್ಲರ್ ಮಂಜು

Actor/Director/Screenplay Writer
ಜೀವನ ಚರಿತ್ರೆ :  ಥ್ರಿಲ್ಲರ್ ಮಂಜು ಕನ್ನಡ ಚಿತ್ರರಂಗದ ನಟ, ಸಾಹಸ ನಿರ್ದೇಶಕ, ಚಿತ್ರ ನಿರ್ದೇಶಕ ಮತ್ತು ನೃತ್ಯ ಸಂಯೋಜಕ. ಇವರ ಮೂಲ ಹೆಸರು ಮಂಜುನಾಥ್ ಕುಮಾರ್. ಸಾಹಸ ಕಲಾವಿದನಾಗಿ ಸಿನಿಪಯಣ ಆರಂಭಿಸಿದ ಇವರು ಮುಂದೆ ಸಾಹಸ ನಿರ್ದೇಶಕನಾಗಿ ಹೆಸರು ಗಳಿಸಿದರು. ಕೆಲವು ತಮಿಳು ಮತ್ತು ತೆಲುಗು ಚಿತ್ರಗಳು ಸೇರಿದಂತೆ ಸರಿಸುಮಾರು ನಾನ್ನೂರು ಚಿತ್ರಗಳಿಗೆ ಸಾಹಸ ಸಂಯೋಜನೆ ಮಾಡಿದ್ದಾರೆ. ಮುಂದೆ ನಿರ್ದೇಶನಕ್ಕಿಳಿದ ಇವರು ಪೋಲಿಸ್ ಸ್ಟೋರಿ ಸರಣಿ ಚಿತ್ರಗಳಿಗೆ ಪ್ರಸಿದ್ಧರಾಗಿದ್ದಾರೆ.
ಮುಂದೆ ಓದಿ

ಥ್ರಿಲ್ಲರ್ ಮಂಜು ಚಲಚಿತ್ರಗಳು

ಸಿನಿಮಾ ನಿರ್ದೇಶಕ ಬಿಡುಗಡೆ ದಿನಾಂಕ
ಸಂದೇಶ್ ಶೆಟ್ಟಿ ಅಜ್ರಿ 27 Oct 2023
as Actor
ಶ್ರೀ ಮಹೇಶ್ ಗೌಡ 29 Mar 2019
ಮಹಾಂತೇಶ್ ಮದಕರಿ 26 Jul 2019
ಆಲ್ವಿನ್ 19 Feb 2016

ಥ್ರಿಲ್ಲರ್ ಮಂಜು: ವಯಸ್ಸು, ನಿವ್ವಳ ಮೌಲ್ಯ, ಚಲನಚಿತ್ರಗಳು, ಕುಟುಂಬ ಮತ್ತು ವೈಯಕ್ತಿಕ ವಿವರಗಳು

ಥ್ರಿಲ್ಲರ್ ಮಂಜು

ಹೆಸರು ಥ್ರಿಲ್ಲರ್ ಮಂಜು
ಹುಟ್ಟಿದ ದಿನ
ಹುಟ್ಟಿದ ಸ್ಥಳ
ಪ್ರಸ್ತುತ ನಿವಾಸ
ಧರ್ಮ
ರಾಷ್ಟ್ರೀಯತೆ
ಎತ್ತರ
ಜನ್ಮ ರಾಶಿ
ಹವ್ಯಾಸಗಳು

ಥ್ರಿಲ್ಲರ್ ಮಂಜು ಆಸ್ತಿ

ಆಸ್ತಿ

ಥ್ರಿಲ್ಲರ್ ಮಂಜು ಫೋಟೋಗಳು

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+