Celebs » Tushar Ranganath » Biography
ಜೀವನಚರಿತ್ರೆ
ಸ್ಯಾಂಡಲ್ ವುಡ್ ನಿರ್ದೇಶಕ ತುಷಾರ್ ರಂಗನಾಥ್ ಅವರು ಮಾರ್ಚ್ 31. 1974 ರಲ್ಲಿ ಬೆಂಗಳೂರಿನಲ್ಲಿ ಜನಿಸಿದರು. ಗುಲಾಮ ಚಿತ್ರಕ್ಕೆ ಇವರು ಮೊದಲ ನಿರ್ದೇಶನ ಮಾಡಿದ್ದಾರೆ. ಹಾಗೂ ಖ್ಯಾತ ನಿರ್ದೇಶಕ ಎಸ್. ಎಸ್. ರಾಜ ಮೌಳಿ ಅವರ ಚಿತ್ರಕಥೆಯ ಕಂಠೀರವ ಸಿನಿಮಾಕ್ಕೆ ನಿರ್ದೇಶನ ಮಾಡಿದ್ದಾರೆ.

 

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada