twitter

    ವಂದನಾ ಶ್ರೀನಿವಾಸನ್ ಜೀವನಚರಿತ್ರೆ

    ವಂದನಾ ಶ್ರೀನಿವಾಸನ್ ಭಾರತೀಯ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಹಿನ್ನಲೆ ಗಾಯಕಿ ಮತ್ತು ಶಾಸ್ತ್ರೀಯ ಸಂಗೀತಗಾರ್ತಿ. ಹೆಚ್ಚಾಗಿ ತಮಿಳು ಚಿತ್ರರಂಗದಲ್ಲಿ ಪ್ರಚಲಿತದಲ್ಲಿರುವ ಇವರು ಬಾಲ್ಯದಿಂದಲೇ ಕರ್ನಾಟಕ ಶಾಸ್ತ್ರೀಯ ಸಂಗೀತ ಕಲಿಯಲು ಆರಂಭಿಸಿದರು.ಪದವಿ ಪಡೆಯಲು ಚೆನ್ನೈಗೆ ಹೋದ ಇವರು ಅಲ್ಲಿ ಹಿಂದೂಸ್ತಾನಿ ಸಂಗೀತ ಕೂಡ ಕಲಿತರು.ನಂತರ ಮನಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಲಂಡನ್‌ಗೆ ಹೋಗಿ ಅಲ್ಲಿ ಹಲವು ರೀತಿಯ ಪ್ರಯೋಗಗಳಿಗೆ ತಮ್ಮನ್ನು ಒಗ್ಗಿಸಿಕೊಂಡರು. ಹಿನ್ನಲೆ ಗಾಯಕಿಯಾಗಿ ಹಲವು ಹಾಡುಗಳಿಗೆ ಧ್ವನಿ ನೀಡಿರುವ ಇವರಿಗೆ ಬಂಗಾಳಿ ಸಂಗೀತವೆಂದರೆ ಪ್ರಿಯ.ಕನ್ನಡದಲ್ಲಿ `ನಟಸಾರ್ವಭೌಮ ಚಿತ್ರದ ಗೀತೆಗೆ ಧ್ವನಿಯಾಗಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X