ವೆಂಕಟ್ ಭಾರದ್ವಾಜ್ ಜೀವನಚರಿತ್ರೆ

  ವೃತ್ತಿಯಲ್ಲಿ ಸಾಪ್ಟವೇರ್ ಉದ್ಯೋಗಿಯಾಗಿರುವ ವೆಂಕಟ್ ಭಾರಧ್ವಾಜ್, ಪ್ರವೃತ್ತಿಯಿಂದ ಚಿತ್ರನಿರ್ದೇಶಕರು ಮತ್ತು ನಟ. ಸಮಾಜಕ್ಕೆ ಸಂದೇಶ ನೀಡುವ ಚಿತ್ರಗಳನ್ನು ನಿರ್ದೇಶಿಸುವ ಇವರು ಕೆಲವು ಕಿರುಚಿತ್ರಗಳನ್ನು ಕೂಡ ನಿರ್ಮಿಸಿ ನಿರ್ದೇಶಿಸಿದ್ದಾರೆ.2014 ರಲ್ಲಿ ತೆರೆಕಂಡ `ಎ ಡೇ ಇನ್ ಸಿಟಿ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿದರು.ವಿಶೇಷವೆಂದರೆ ಈ ಚಿತ್ರದಲ್ಲಿ ನಟಿಸಿದ 44 ಪಾತ್ರಗಳಲ್ಲಿ36 ಪಾತ್ರಗಳಲ್ಲಿ ಅಭಿನಯಿಸಿದವರು ಸಾಪ್ಟವೇರ್ ಉದ್ಯೋಗಿಗಳು.

  ಮುಂದೆ 2016 ರಲ್ಲಿ ಬಬ್ಲುಷ್ ,2017ರಲ್ಲಿ ಕೆಂಪಿರ್ವೆ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X