CelebsbredcrumbVenkat Bharadwaj
    ವೆಂಕಟ್ ಭಾರದ್ವಾಜ್

    ವೆಂಕಟ್ ಭಾರದ್ವಾಜ್

    Director
    ವೃತ್ತಿಯಲ್ಲಿ ಸಾಪ್ಟವೇರ್ ಉದ್ಯೋಗಿಯಾಗಿರುವ ವೆಂಕಟ್ ಭಾರಧ್ವಾಜ್, ಪ್ರವೃತ್ತಿಯಿಂದ ಚಿತ್ರನಿರ್ದೇಶಕರು ಮತ್ತು ನಟ. ಸಮಾಜಕ್ಕೆ ಸಂದೇಶ ನೀಡುವ ಚಿತ್ರಗಳನ್ನು ನಿರ್ದೇಶಿಸುವ ಇವರು ಕೆಲವು ಕಿರುಚಿತ್ರಗಳನ್ನು ಕೂಡ ನಿರ್ಮಿಸಿ ನಿರ್ದೇಶಿಸಿದ್ದಾರೆ.2014 ರಲ್ಲಿ ತೆರೆಕಂಡ `ಎ ಡೇ ಇನ್ ಸಿಟಿ' ಚಿತ್ರದ ಮೂಲಕ... ReadMore
    Famous For

    ವೃತ್ತಿಯಲ್ಲಿ ಸಾಪ್ಟವೇರ್ ಉದ್ಯೋಗಿಯಾಗಿರುವ ವೆಂಕಟ್ ಭಾರಧ್ವಾಜ್, ಪ್ರವೃತ್ತಿಯಿಂದ ಚಿತ್ರನಿರ್ದೇಶಕರು ಮತ್ತು ನಟ. ಸಮಾಜಕ್ಕೆ ಸಂದೇಶ ನೀಡುವ ಚಿತ್ರಗಳನ್ನು ನಿರ್ದೇಶಿಸುವ ಇವರು ಕೆಲವು ಕಿರುಚಿತ್ರಗಳನ್ನು ಕೂಡ ನಿರ್ಮಿಸಿ ನಿರ್ದೇಶಿಸಿದ್ದಾರೆ.2014 ರಲ್ಲಿ ತೆರೆಕಂಡ `ಎ ಡೇ ಇನ್ ಸಿಟಿ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶಿದರು.ವಿಶೇಷವೆಂದರೆ ಈ ಚಿತ್ರದಲ್ಲಿ ನಟಿಸಿದ 44 ಪಾತ್ರಗಳಲ್ಲಿ36 ಪಾತ್ರಗಳಲ್ಲಿ ಅಭಿನಯಿಸಿದವರು ಸಾಪ್ಟವೇರ್ ಉದ್ಯೋಗಿಗಳು.

    ಮುಂದೆ 2016 ರಲ್ಲಿ ಬಬ್ಲುಷ್ ,2017ರಲ್ಲಿ ಕೆಂಪಿರ್ವೆ ಚಿತ್ರಗಳನ್ನು ನಿರ್ದೇಶಿಸಿದ್ದಾರೆ.

    Read More
    ವೆಂಕಟ್ ಭಾರದ್ವಾಜ್ ಕಾಮೆಂಟ್ಸ್
     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X