ವಿಜಯ್ ದೇವರಕೊಂಡ ಜೀವನಚರಿತ್ರೆ

  ವಿಜಯ್ ದೇವರಕೊಂಡ ತೆಲಗು ಚಿತ್ರರಂಗದ ಉದಯೋನ್ಮುಖ ನಟ. 1989 ಮೇ 9 ರಂದು ತೆಲಂಗಾಣದ ಆಚಂಪೇಟದಲ್ಲಿ  ಜನಿಸಿದರು. ತಂದೆ ಕಿರುತೆರೆ ಸೀರಿಯಲ್ ನಿರ್ದೇಶಕ ದೇವರಕೊಂಡ ಗೋವರ್ಧನ ರಾವ್ ಮತ್ತು ತಾಯಿ ಮಾಧವಿ. 2011 ರಲ್ಲಿ ತೆರೆಕಂಡ `ನುವ್ವಿಲಾ' ಚಿತ್ರದಿಂದ ಸಿನಿಪಯಣ ಆರಂಭಿಸಿದರು. ಅದರೆ ಇವರಿಗೆ ಖ್ಯಾತಿ ತಂದು ಕೊಟ್ಟಿದ್ದು ನಾನಿ ನಾಯಕನಾಗಿ ನಟಿಸಿದ `ಯವಡೇ ಸುಬ್ರಮಣ್ಯ' ಚಿತ್ರದಿಂದ ಖ್ಯಾತಿ ಪಡೆದರು.

  ನಾಯಕನಾಗಿ ಇವರಿಗೆ ಖ್ಯಾತಿ ತಂದುಕೊಟ್ಟ ಚಿತ್ರ 2015 ರಲ್ಲಿ ತೆರೆಕಂಡ `ಪೆಳ್ಳಿ ಚೂಪುಲು. ಈ ಚಿತ್ರ ಫಿಲ್ಮಫೇರ್ ಮತ್ತು ರಾಷ್ಟ್ರ ಪ್ರಶಸ್ತಿ ಪಡೆಯಿತು. ನಂತರ ತೆರೆಗೆ ಬಂದ ದ್ವಾರಕ ಚಿತ್ರ ಓಡಲಿಲ್ಲ. 2017 ರಲ್ಲಿ ತೆರೆಕಂಡ `ಅರ್ಜುನ ರೆಡ್ಡಿ' ವಿಜಯ್ ದೇವರಕೊಂಡಗೆ ಹೊಸ ಇಮೇಜ್ ತಂದು ಕೊಟ್ಟಿತು. ಈ ಚಿತ್ರ ಬಾಲಿವುಡ್ ಗೆ ರಿಮೇಕ್ ಆಗಿ ಅಲ್ಲಿ  ಕಬೀರ್ ಸಿಂಗ್ ಹೆಸರಿನಿಂದ ಭರ್ಜರಿ ಯಶಸ್ಸು ಪಡೆಯಿತು. ನಂತರ ತೆರೆಗೆ ಬಂದ `ಗೀತ ಗೋವಿಂದಂ' ಚಿತ್ರ ಕುಡ ಭರ್ಜರಿ ಯಶಸ್ಸು ನೀಡಿ ಇವರಿಗೆ ತೆಲಗು ಚಿತ್ರರಂಗದಲ್ಲಿ ಭದ್ರ ಬುನಾದಿ ಹಾಕಿ ಕೊಟ್ಟಿತು.

   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X