X
ವಿಜಯ್ ಕಿರಗಂದುರ್
Producer

ವಿಜಯ್ ಕಿರಗಂದುರ್ ಜೀವನ ಚರಿತ್ರೆ

ವಿಜಯ ಕಿರಗಂದೂರ್ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕ. `ಹೊಂಬಾಳೆ' ಫಿಲಂಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸುವ ಇವರು ಪುನೀತ್ ರಾಜಕುಮಾರ್‌ರ `ನಿನ್ನಿಂದಲೇ' ಚಿತ್ರದಿಂದ ಚಿತ್ರ ನಿರ್ಮಾಣಕ್ಕಿಳಿದ ಇವರು ನಂತರ `ಮಾಸ್ಟರ್‌ಪೀಸ್' ಮತ್ತು `ರಾಜಕುಮಾರ' ದಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ. ಕನ್ನಡ ಸಿನಿ ಇತಿಹಾಸದ ಅದ್ದೂರಿ ವೆಚ್ಚದ ಚಿತ್ರ ಯಶ್ ಅಭಿನಯದ `ಕೆ.ಜಿ.ಎಫ್' ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪುನೀತ್‌ರ 29 ನೇ ಚಿತ್ರ `ಯುವರತ್ನ'ವನ್ನು ನಿರ್ಮಿಸುತ್ತಿದ್ದಾರೆ.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+