Celebs»Vijay Kiragandur
  ವಿಜಯ್ ಕಿರಗಂದುರ್

  ವಿಜಯ್ ಕಿರಗಂದುರ್

  Producer
  ವಿಜಯ ಕಿರಗಂದೂರ್ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕ. `ಹೊಂಬಾಳೆ' ಫಿಲಂಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸುವ ಇವರು ಪುನೀತ್ ರಾಜಕುಮಾರ್‌ರ `ನಿನ್ನಿಂದಲೇ' ಚಿತ್ರದಿಂದ ಚಿತ್ರ ನಿರ್ಮಾಣಕ್ಕಿಳಿದ ಇವರು ನಂತರ `ಮಾಸ್ಟರ್‌ಪೀಸ್' ಮತ್ತು `ರಾಜಕುಮಾರ' ದಂತಹ ಸೂಪರ್ ಹಿಟ್ ಚಿತ್ರಗಳನ್ನು... ReadMore
  Famous For
  ವಿಜಯ ಕಿರಗಂದೂರ್ ಕನ್ನಡ ಚಿತ್ರರಂಗದ ಪ್ರಮುಖ ನಿರ್ಮಾಪಕ. `ಹೊಂಬಾಳೆ' ಫಿಲಂಸ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಿಸುವ ಇವರು ಪುನೀತ್ ರಾಜಕುಮಾರ್‌ರ `ನಿನ್ನಿಂದಲೇ' ಚಿತ್ರದಿಂದ ಚಿತ್ರ ನಿರ್ಮಾಣಕ್ಕಿಳಿದ ಇವರು ನಂತರ `ಮಾಸ್ಟರ್‌ಪೀಸ್' ಮತ್ತು `ರಾಜಕುಮಾರ' ದಂತಹ ಸೂಪರ್ ಹಿಟ್ ಚಿತ್ರಗಳನ್ನು ನಿರ್ಮಿಸಿದ್ದಾರೆ. ಕನ್ನಡ ಸಿನಿ ಇತಿಹಾಸದ ಅದ್ದೂರಿ ವೆಚ್ಚದ ಚಿತ್ರ ಯಶ್ ಅಭಿನಯದ `ಕೆ.ಜಿ.ಎಫ್' ನಿರ್ಮಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಪುನೀತ್‌ರ 29 ನೇ ಚಿತ್ರ `ಯುವರತ್ನ'ವನ್ನು ನಿರ್ಮಿಸುತ್ತಿದ್ದಾರೆ.
  Read More
  • ರೆಬೆಲ್ ಸಾಂಗ್-ಕಾಂತಾರ
  • ಕಾಂತಾರ ಸಿನಿಮಾದ ಟ್ರೇಲರ್
  • ರಾಘವೇಂದ್ರ ಸ್ಟೋರ್ಸ್ ಟೀಸರ್
  • ಕಾಂತಾರ ಟೀಸರ್
  • ಕೆಜಿಎಫ್ ಚಾಪ್ಟರ್ 2 ಟ್ರೇಲರ್
  • ಯುವರತ್ನ ಕನ್ನಡ ಟ್ರೇಲರ್
  ವಿಜಯ್ ಕಿರಗಂದುರ್ ಕಾಮೆಂಟ್ಸ್
   
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X