twitter
    Celebs»Vijay Milton»Biography

    ವಿಜಯ್ ಮಿಲ್ಟನ್ ಜೀವನಚರಿತ್ರೆ

    ವಿಜಯ್ ಮಿಲ್ಟನ್ ಕನ್ನಡ ಚಿತ್ರರಂಗದಲ್ಲಿ ಸಕ್ರಿಯವಾಗಿರುವ ನಿರ್ದೇಶಕ ಮತ್ತು ಚಲನಚಿತ್ರ ಛಾಯಾಗ್ರಾಹಕ. ಇವರು ಹಲವಾರು ಕನ್ನಡ ಮತ್ತು ತೆಲಗು ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದಾರೆ. ತಮಿಳಿನಲ್ಲಿ ಹಲವು ಚಿತ್ರಗಳನ್ನು ನಿರ್ದೇಶಿಸಿರುವ ಇವರು ಕನ್ನಡದಲ್ಲಿ ಬೈರಾಗಿ ಚಿತ್ರವನ್ನು ನಿರ್ದೇಶಿಸಿದ್ದಾರೆ.

     

    ಪೊಗರು, ಅಟ್ಟಹಾಸ ಮುಂತಾದ ಕನ್ನಡ ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದಾರೆ.

     
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X