X
ಹೋಮ್ » ಸೆಲಬ್ರಿಟಿಗಳು » ವಿಜಯ್ » ಜೀವನ ಚರಿತ್ರೆ
ವಿಜಯ್
Director/Screenplay Writer

ವಿಜಯ್ ಜೀವನ ಚರಿತ್ರೆ

ವಿಜಯ್ ಕನ್ನಡ ಚಿತ್ರರಂಗದ ಧೀಮಂತ ನಿರ್ದೇಶಕ. 1970 ರಿಂದ ಸುಮಾರು ಮೂರು ದಶಕಗಳವರೆಗೆ ಚಿತ್ರ ನಿರ್ದೇಶಕರಾಗಿ ಸೇವೆ ಸಲ್ಲಿಸಿದ ಇವರು ಕನ್ನಡಕ್ಕೆ ಸಾಕಷ್ಟು ಸೂಪರ್ ಹಿಟ್ ಚಿತ್ರಗಳನ್ನು ಕೊಟ್ಟಿದ್ದಾರೆ. `ರಂಗಮಹಲ್ ರಹಸ್ಯ' ಚಿತ್ರದಿಂದ ನಿರ್ದೇಶನಕ್ಕಿಳಿದ ಇವರು `ಗಂಧದ ಗುಡಿ' ಚಿತ್ರದ ಮೂಲಕ ಪ್ರಸಿದ್ಧರಾದರು.`ಮಯೂರ' ,`ನಾ ನಿನ್ನ ಮರೆಯಲಾರೆ',`ನಾ ನಿನ್ನ ಬಿಡಲಾರೆ',`ಹುಲಿಯ ಹಾಲಿನ ಮೇವು',`ಅಟೋ ರಾಜ',`ಭಕ್ತ ಪ್ರಹ್ಲಾದ'`ಶಿವ ಮೆಚ್ಚಿದ ಕಣ್ಣಪ್ಪ',`ಕುಂತಿಪುತ್ರ',`ಮೋಜುಗಾರ ಸೊಗಸುಗಾರ',`ಕರ್ನಾಟಕ ಸುಪುತ್ರ' ಮುಂತಾದ ಬ್ಲಾಕ್ ಬಸ್ಟರ್ ಚಿತ್ರಗಳನ್ನು ನೀಡಿದ ಕೀರ್ತಿ ಇವರದು.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+